ಅರವಿಂದ ಬೋಳಾರ್ ವರ್ಷದ ವ್ಯಕ್ತಿಯಾಗಿ,BSWT ಪ್ರಶಸ್ತಿಗೆ ಆಯ್ಕೆ,
ಅರವಿಂದ ಬೋಳಾರ್ ವರ್ಷದ ವ್ಯಕ್ತಿಯಾಗಿ,BSWT ಪ್ರಶಸ್ತಿಗೆ ಆಯ್ಕೆ, ಮಂಗಳೂರು: ಭಾರತ್ ಸಮಾಜ ಕಲ್ಯಾಣ ಟ್ರಸ್ಟ್ "ಬಿಎಸ್‌ಡಬ್ಲ್ಯೂಟಿ" ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಲನಚಿತ್ರ ನಟ ಅರವಿಂದ ಬೋಳಾರ್ ಆಯ್ಕೆಯಾಗಿದ್ದಾರೆ. ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ ಮತ್ತು ಕೊಂಕಣಿ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬ್ಯಾರಿ ಭಾಷೆಯ ಪಾತ್ರಕ್ಕೂ ಸೈ ಎನ್ನಿಸಿಕೊಂಡಿದ್ದರು,