ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಡೇ ದಶವಾರ್ಷಿಕ ಕಾರ್ಯಕ್ರಮ 22/23/2024 ರ ಗುರುವಾರ ಶುಕ್ರವಾರದಂದು ಕಬ್ದ್ ನ ಇಜಿಲ್ ನಲ್ಲಿ ಸಂಭ್ರಮದಿಂದ ನಡೆಯಿತು, ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು ಹುಸೈನ್ ಮುಸ್ಲಿಯಾರ್ ಏರುಮಾಡ್ ವಹಿಸಿ ಸಂಘಟನೆಯಿಂದ ಏಕಾಗ್ರತೆ ಹಾಗೂ ಬಾಂಧವ್ಯ ಮತ್ತು ಸಮಗ್ರತೆ ಮನುಷ್ಯರಲ್ಲಿ ಇರುವುದುಎಂದು ಕಾರ್ಯಕರ್ತರಿಗೆ ವಿವರಿಸಿದರು, ಅತಿಥಿಗಳನ್ನು ಜನಾಬ್ ಇಬ್ರಾಹಿಂ ವೇಣೂರ್ ಸ್ವಾಗತಿಸಿದರು, KCF ವಾರ್ಷಿಕ ಸ್ವಲಾತ್ ಮಜ್ಲಿಸ್ ಬಹುಮಾನ್ಯ ಅಲ್ ಖಾದಿಸ ಶಿಲ್ಪಿ ಡಾ:ಮುಹಮ್ಮದ್ ಫಾಝಿಲ್ ರಿಝ್ವಿ ಕಾವಲ್ ಕಟ್ಟೆ ಹಝ್ರತ್ ರವರು ದುಆ ನೆರವೇರಿಸಿದರು ಸಂಘಟನೆ ತರಗತಿ ಬಹು:- ಕಲಂದರ್ ರಿಝ್ವಿ ಬೆಜ್ಜಹಳ್ಳಿ ಅಲ್ ಖಾದಿಸ GCC ಕೋ ರ್ಡಿನೇಟರ್ ನಡೆಸಿಕೊಟ್ಟರು,ಸಂಘಟನೆ ಅಧ್ಯಕ್ಷರು ಬಹು ಉಮರ್ ಝುಹ್ರಿ ಹಾಗೂ ಸಮೀರ್ KC ರೋಡ್ ಉಪಸ್ಥಿತರಿದ್ದರು, ಕ್ರೀಡಾಕೂಟವನ್ನು ಜನಾಬ್ ಇಸ್ಮಾಯಿಲ್ ಐಯಂಗೇರಿ ನಡೆಸಿ ಕೊಟ್ಟರು ಕಬಡ್ಡಿ , ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಜಯಗಳಿಸಿ ಚಾಂಪಿಯನ್ ಎನಿಸಿಕೊಂಡಿತು, ಮದ್ಯಾಹ್ನ ಜಲಾಲಿಯಾ ಮಜ್ಲಿಸ್ ನಡೆಯಿತು KCF ಸರ್ವ ಉಲಮಾ ಉಮರಾ ನಾಯಕರು ಹಾಜರಿದ್ದರು, 3 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಬಹು ಹುಸೈನ್ ಮುಸ್ಲಿಯಾರ...