ಕುವೈತ್:-K C F, ಮುಜಾಲಸ 2024 ಕಾರ್ಯಕ್ರಮಕ್ಕೆ ಬಹುಮಾನ್ಯಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ,
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್
ಮುಜಾಲಸ 2024
ಕಾರ್ಯಕ್ರಮ ದಿನಾಂಕ 29/2/2024 ಗುರುವಾರ ಸಮಯ ರಾತ್ರಿ 8.00pm
ಸ್ಥಳ:- @ ಕ್ಯಾಲಿಕ್ಯಾಟ್ ಲೈವ್ ಮೆಹಬುಲ,
ಮೆಹಬುಲ ಬ್ಲಾಕ್ -1 ಸ್ಟ್ರೀಟ್ 134,ಗ್ಲೋಬಲ್ ಮಸ್ಜಿದ್ ಹತ್ತಿರ.
ಮುಖ್ಯ ಸಂಪನ್ಮೂಲ ವ್ಯಕ್ತಿ,
ಮುಖ್ಯ ಅತಿಥಿ :-ಬಹುಮಾನ್ಯ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ
ಈ ಕಾರ್ಯಕ್ರಮ ಕ್ಕೆ ತಮೆಗೆಲ್ಲರಿಗೂ ಆದರದ ಸ್ವಾಗತ, ತಾವುಗಳು ಭಾಗವಹಿಸಿ ತಮ್ಮೆಲ್ಲರನ್ನು ಕರೆ ತನ್ನಿ



Comments
Post a Comment