Posts

Showing posts from September, 2024

ಸರ್ಕಾರದಿಂದ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಆದಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ

Image
  ಸರ್ಕಾರದಿಂದ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಆದಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ , "ಸರ್ಕಾರದಿಂದ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಆದಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಆಧಾರ್ ಕಾರ್ಡ್ ಪಡೆದು 10 ವರ್ಷ ದಾಟಿದವರು ಕಡ್ಡಾಯವಾಗಿ ಆಧಾರ್ ಅನ್ನು ಅಪ್ಡೇಟ್ ಮಾಡಿಸಬೇಕು. UIDAI ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 14 ರವರೆಗೆ ಎಲ್ಲಾ 10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಗಳನ್ನು ಉಚಿತವಾಗಿ ನವೀಕರಿಸಬಹುದಾಗಿದೆ. ಅದರ ನಂತರ ಆಧಾರ್ ಅಪ್ಡೆಟ್ ಮಾಡಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ನಿಮಗೆ ಕೇವಲ 90 ದಿನಗಳವರೆಗೆ ಅವಕಾಶವಿದೆ. ಇದನ್ನೂ ಓದಿ; ರಾಜ್ಯದ ಕಟ್ಟಡ ಕಾರ್ಮಿಕರಿಗೆ ಮುಖ್ಯ ಮಾಹಿತಿ; ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ! ಹಾಗಾದರೆ ಹೇಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ: ವಿಡಿಯೋ ನೋಡಲು ಇಲ್ಲಿ ಒತ್ತಿ, ಉಚಿತವಾಗಿ ಆಧಾರ್ ಕಾರ್ಡ್ ಅನ್ನು ನೀವು ಆನ್ ಲೈನ್ ಮೂಲಕವು ಮಾಡಬಹುದಾಗಿದೆ. ಇಲ್ಲವಾದಲ್ಲಿ ನಿಮ್ಮ ಹತ್ತಿರದ ಅಂಚೆ ಕಚೇರಿ, ಆಧಾರ್ ಸೆಂಟರ್ ಗೆ ಭೇಟಿ ನೀಡಿ ಆಪ್ಡೇಟ್ ಮಾಡಿಸಬಹುದಾಗಿದೆ.

ಕುವೈತ್, ಕೆ ಸಿ ಎಫ್ ಕುವೈತ್ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್-2024,

Image
  ಕೆಸಿಎಫ್ ಕುವೈತ್  ಗ್ರ್ಯಾಂಡ್   ಮೀಲಾದ್ ಕಾನ್ಫರೆನ್ಸ್-2024 ಮುತ್ತು ನಬಿ (ﷺ) ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಗ್ರ್ಯಾಂಡ್   ಮೀಲಾದ್ ಕಾನ್ಫರೆನ್ಸ್  ದಿನಾಂಕ ಸೆಪ್ಟೆಂಬರ್  06 ಶುಕ್ರವಾರ  5:30pm ಸರಿಯಾಗಿ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ  ಬಹು ಬಾದಾಷ ಸಖಾಫಿ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಪ್ರಚಾರ ವಿಭಾಗದ ಅಧ್ಯಕ್ಷರಾದ ಸಾಹುಲ್ ಹಮೀದ್ ಸಹದಿ ಝುಹ್ರಿ ಹಾಗೂ ಕೆಸಿಎಫ್ ಕುವೈಟ್  ಉಲಮಾ, ಉಮರಾ ನಾಯಕರ ಉಪಸ್ಥಿತಿಯಲ್ಲಿ ಮೌಲೂದ್ ಪರಾಯಣದೊಂದಿಗೆ ಆರಂಭವಾಯಿತು. ವೈಟ್ ಲಿಫ್ಟಿಂಗ್‌ನಲ್ಲಿ ಫಾಝಿಲ್ ರೆಹಮಾನ್,ಚಿನ್ನದಪದಕ,ವಿಡಿಯೋ ನೋಡಲು ಕ್ಲಿಕ್ಕ್ ಮಾಡಿ,  ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧ್ಯಕ್ಷ ರಾದ ಜನಾಬ್ ಕಲಂದರ್ ಶಾಫಿ ಕಿರಾಹತ್ ಪಠಿಸಿದರು.ಕೆಸಿಎಫ್ ಕುವೈಟ್ ಉರ್ದು ವಿಂಗ್ ಕಾರ್ಯಕರ್ತ ಮುಹಮ್ಮದ್ ಸಬಾಝ್ ನಾತ್ ಹಾಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ರಾಷ್ಟ್ರೀಯ ನಾಯಕರಾದ ಬಹು ಫಾರೂಕ್ ಸಖಾಫಿ ಉದ್ಘಾಟಿಸಿದರು,  ಕೆಸಿಎಫ್ ಕುವೈಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ ಸ್ವಾಗತಿಸಿ ಕೆಸಿಎಫ್  ಸಂಘಟನೆಯು ಅಹ್ಲ್  ಸುನ್ನತ್ ವಲ್ ಜಮಾ ಇದರ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಅತಿಥಿಗಳನ...

ಸೌದಿ ಅರೇಬಿಯಾ:- ಹಳದಿ ಬಣ್ಣದ ಪಟ್ಟಿಯ ಮೇಲೆ ಚಾಲನೆ ಮಾಡಿದರೆ 1,000 ರಿಯಲ್ ದಂಡ,?

Image
  ಹಳದಿ ಬಣ್ಣದ ಪಟ್ಟಿಯ ಮೇಲೆ ಚಾಲನೆ ಮಾಡಿದರೆ  1,000 ರಿಯಲ್ ದಂಡ,? ಸೌದಿ ಟ್ರಾಫಿಕ್ ಪೊಲೀಸರು ಸೂಚನ ಫಲಕದೊಂದಿಗೆ ಅಳವಡಿಸಲಾದ ಟ್ರಾಫಿಕ್ ಕ್ಯಾಮೆರಾಗಳ ಮೂಲಕ ಹಳದಿಬಣ್ಣದ ಪಟ್ಟಿಯಲ್ಲಿ  ವಾಹನ ಚಲಾಯಿಸದರೆ ಸಂಚಾರ ನಿಯಮ ಉಲ್ಲಂಘನೆಯನ್ನು ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳುವ ವೀಡಿಯೋ ವೈರಲ್ ಆಗುತ್ತಿದ್ದು, ನಾಗರಿಕರೊಬ್ಬರು ತಮ್ಮ ವಾಹನವನ್ನು ರಸ್ತೆಯ ಬದಿಯಲ್ಲಿರುವ ಹಳದಿಪಟ್ಟಿಯ ಮೇಲೆ ಚಲಾಯಿಸಿದ್ದಕ್ಕಾಗಿ 1,000 ರಿಯಾಲ್ ಟ್ರಾಫಿಕ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ,  ಅದು ಸೂಚನಫಲಕದಲ್ಲಿ ಅಳವಡಿಸಲಾದ ಟ್ರಾಫಿಕ್ ಕ್ಯಾಮೆರಾಗಳಿಂದ ತೆಗೆದಿರುವುದು ಕಂಡುಬಂದಿದೆ.  ಇತ್ತೀಚಿನ ಕ್ಯಾಮೆರಾಗಳು ಹಳದಿಪಟ್ಟಿಯಲ್ಲಿ ಯಾರಾದರೂ ಚಾಲನೆ ಮಾಡುತ್ತಿದ್ದರೆಯೇ ಎಂದು ಪರಿಶೀಲಿಸುವ ವೈಶಿಷ್ಟ್ಯವನ್ನು ಸಹ ಹೊಂದಿವೆ ಹೇಳಲಾಗುತ್ತದೆ. ಸೌದಿ ಅರೇಬಿಯಾದಲ್ಲಿ, ಹಳದಿಬಣ್ಣದ ಪಟ್ಟಿಯಲ್ಲಿ  ಚಾಲನೆ ಮಾಡುವುದು ಸಂಚಾರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು  1,000 ರಿಯಾಲ್ ದಂಡವನ್ನು ವಿಧಿಸಬಹುದು.   ಹಳದಿಪಟ್ಟಿಯನ್ನು ತುರ್ತು ವಾಹನಗಳಿಗೆ ಕಾಯ್ದಿರಿಸಲಾಗಿದೆ, ವಿಡಿಯೋ ನೋಡಲು,ಇಲ್ಲಿ ಓತ್ತಿ  ಈ ನಿಯಮವನ್ನು ಮೇಲ್ವಿಚಾರಣೆ ಮಾಡಲು ಮತ್ತು ಜಾರಿಗೊಳಿಸಲು ಸೌದಿ ಸಂಚಾರ ಪೊಲೀಸರು ಸೈನ್‌ಬೋರ್ಡ್‌ಗಳೊಂದಿಗೆ ಟ್ರಾಫಿಕ್ ಕ್ಯಾಮೆರಾಗಳನ...