ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?
ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳನಡೆದಿದೆಎಂದುಆರೋಪಗಳು ಕೇಳಿಬರುತ್ತಿದೆ.ಈಕುರಿತಾಗಿ ಕೆಲವು ಪೊಸ್ಟರ್ಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿವೆ ಈ ಆತ್ಮಹತ್ಯೆಯ ಹಿಂದೆ ಕಾಲೇಜಿನ ಸಿ ಎ ವಿಭಾಗದಲ್ಲಿ "ಅನಂತಶಯನ "ಎಂಬುವವರು ಕಾರಣ ಎಂದು ಆರೋಪಿಸಲಾಗಿದೆ.ಈಕುರಿತು ಹೆಚ್ಚಿನ ತನಿಖೆಗೆ ವಿದ್ಯಾರ್ಥಿ ಸಂಘಟನೆಗಳು ಅಗ್ರಹಿಸುತ್ತಿವೆ. ಈ ಯುವತಿಯು ಮಂಗಳೂರಿನ "ಆಳ್ವಾಸ್ ಕಾಲೇಜಿನಲ್ಲಿ 'ವ್ಯಾಸಂಗ ಮಾಡುತ್ತಿದ್ದಳು. ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಭಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು,


Comments
Post a Comment