ಸೌದಿ ಅರೇಬಿಯಾಕ್ಕೆ ನೇರ ಪ್ರಯಾಣ,ಡಿ,1 ರಿಂದ
ರಿಯಾದ್( ಸೌದಿ ಅರೇಬಿಯಾ): ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮರಳಿ ಸೌದಿ ಅರೇಬಿಯಾಗೆ ಬರಲು ಸಂಕಷ್ಟಪಡುತಿದ್ದ ಭಾರತೀಯರಿಗೆ ಸೌದಿ ಸರಕಾರ ಶುಭ ಸುದ್ದಿಯನ್ನು ನೀಡಿದ್ದು ಇನ್ನು ಮುಂದೆ ಯಾವುದೇ ತಡೆಯಿಲ್ಲದೆ ಮರಳಿ ಬರಬಹುದು ಎಂಬ ಅಧಿಕೃತ ಅದೇಶ ಹೊರಡಿಸಿದೆ.
ಕೊರೊನಾ ಕಾರಣದಿಂದಾಗಿ ಸೌದಿ ಅರೇಬಿಯಾ ತನ್ನ ದೇಶದ ಪ್ರವೇಶವನ್ನು ತಡೆದು ಹಿಡಿದಿತ್ತು, ತದನಂತರ ವರ್ಷದ ಬಳಿಕ ನೆರಯ ದೇಶಕ್ಕೆ ಪ್ರಯಾಣ ಬಳಿಸಿ ಅಲ್ಲಿ 15 ದಿವಸಗಳ ಕ್ವಾರಂಟೈನ್ ಬಳಿಗೆ ಸೌದಿ ಪ್ರವೇಶಕೆ ಅನುಮತಿ ನೀಡಿತ್ತು. ತುಂಬಾ ದುಬಾರಿ ವೆಚ್ಚದ ಈ ಪ್ರಯಾಣ ಮೊತ್ತವನ್ನು ಭರಿಸಲಾಗದೆ ಲಕ್ಷಾಂತರ ಅನಿವಾಸಿಗಳು ಮರಳಿ ಬರಲಾಗದೆ ಸಂಕಷ್ಟಕ್ಕೆ ಬಿದ್ದಿದ್ದರು.
ಭಾರತ ಸಹಿತ ಈಜಿಪ್ಟ್,ಬ್ರೆಜಿಲ್,ಪಾಕಿಸ್ತಾನ,ಇಂಡೋನೇಷಿಯಾ,
ಇನ್ನು ಪ್ರಯಾಣ ಬೆಳೆಸುವವರಿಗೆ ಕೊರೊನಾ ವ್ಯಾಕ್ಸಿನ್ ಕಡ್ಡಾಯವಾಗಿದ್ದು ಸೌದಿ ಅರೇಬಿಯಾದಲ್ಲಿ ಕೇವಲ 5 ದಿನ ಗಳ ಕ್ವಾರಂಟೈನ್ ಪಡೆಯಬೇಕಾಗಿದೆ.
Comments
Post a Comment