ಸಾಗರ, ಅರಣ್ಯ ಇಲಾಖೆ ಪೋಲಿಸ್ ಇಲಾಖೆ ಜಂಟಿ ಕಾರ್ಯಚರಣೆ,
ವರದಿ:- ವೀರಮಣಿ
ಸಾಗರ:- ತಾಲ್ಲೂಕಿನ ಚಿಪ್ಳಿ ಲಿಂಗದಳ್ಳಿ ವ್ಯಾಪ್ತಿಯಲ್ಲಿ 27/12/2021 ರಾತ್ರಿ ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿಯಾಗಿ ಪುರುಷೋತ್ತಮ ಎನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು, ಆರೋಪಿಯ ಮನೆಯಲ್ಲಿ ಇದ್ದ ಶ್ರೀ ಗಂಧದ ತುಂಡುಗಳು ಬೀಟೆ ನಾಟ ಮತ್ತು ಅಕ್ರಮ ಬಂದೂಕು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಕಾಯ್ದೆ 132/21_22 ಪ್ರಕರಣ ದಾಖಲಾಗಿದೆ,
ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಇನ್ಸಪೆಕ್ಟರ್ ಗಿರೀಶ್, ಹಾಗು ಪೋಲಿಸ್ ಸಿಬ್ಬಂದಿಗಳು ಮತ್ತು ಸಾಗರ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಅಶೋಕ್, ಅರಣ್ಯ ರಕ್ಷಕರಾದ ಪ್ರದೀಪ್, ಶಿವಾನಂದ, ಸುಮಿತ್ರ ಲೋಕೇಶ್, ವಲಯ ಅರಣ್ಯ ಅಧಿಕಾರಿ ಪ್ರಮೋದ್ ನೇತೃತ್ವದಲ್ಲಿ ದಾಳಿ ನೆಡೆಸಿ ಆರೋಪಿಯನ್ನು ನ್ಯಾಯಂಗ ಬಂದನಕ್ಕೆ ಒಪ್ಪಿಸಿದ್ದಾರೆ.
Comments
Post a Comment