ಕೊಪ್ಪ -ಕಾರಿನ ಟೈಯರ್ ಬ್ಲಾಸ್ಟ್ ಹರಿಹರಪುರ ಮಾರ್ಗದಲ್ಲಿ ಅಪಘಾತ : ಇಬ್ಬರ ದುರ್ಮರಣ,

ವರದಿ:-ವೀರಮಣಿ 


ಕೊಪ್ಪ : ಸಿಗಾದಳು ಹಾಗೂ ಹರಿಹರಪುರ ಮಾರ್ಗಮಧ್ಯದಲ್ಲಿ ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಉಂಟಾಗಿದ್ದು ಸ್ಥಳದಲ್ಲಿಯೇ ಇಬ್ಬರು ಸಾವಾನ್ನಪ್ಪಿದ್ದಾರೆ,


 



ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತೀರುವಾಗ ಅಪಘಾತ ನಡೆದಿದೆ . ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಕೊಪ್ಪದ ಗುಣವಂತೆ ಮೆಡಿಕಲ್'ನ ಮಾಲೀಕರಾದ ರಾಜಶೇಖರ್ ಹಾಗೂ ಆಲ್ಲೂರಿನ ಮಣಿಕಂಠ ಎಂಬುವವರು ಮೃತರಾಗಿದ್ದರೆ. ಕಾರಿನಲ್ಲಿ ಇನ್ನೂಳಿದ ಇಬ್ಬರಿಗೆ ಗಾಯವಾಗಿದೆ . ಕಾರು ಸಂಪೂರ್ಣ ಜಖಂಗೊಂಡಿದ್ದು , ಹರಿಹರಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ . ಪೊಲೀಸರಯ ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ .




 


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?