ಮೂಡಗೆರೆ,ತೋಟಕ್ಕೆ ಬೆಂಕಿ,ಸಂಪೂರ್ಣ ನಾಶ,
ವರದಿ:-ವೀರಮಣಿ
ಚಿಕ್ಕಮಗಳೂರು:-
ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ ಎಂಬುವವರಿಗೆ ಸೇರಿದ ಸುಮಾರು ಮೂರು ಎಕರೆ ತೋಟಕ್ಕೆ ಬೆಂಕಿ ಬಿದ್ದು ಸಂಪೂರ್ಣ ನಾಶವಾಗಿದೆ.
ತೋಟದಲ್ಲಿ ಬೆಳೆದ ಅಡಿಕೆ ಮತ್ತು ಕಾಫಿ ಗಿಡಗಳು ಬೆಂಕಿಗೆ ಆಹುತಿಗೆ ಸಂಪೂರ್ಣ ನಾಶವಾಗಿದೆ,
ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಈ ತೋಟ ಕೆಲವರ್ಷಗಳ ಹಿಂದೆ ಗಿಡಗಳನ್ನು ನಾಟಿ ಮಾಡಲಾಗಿತ್ತು, ಸಂಪೂರ್ಣ ನಾಶವಾಗಿರುವುದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗಿದೆ,
2000 ಅಡಿಕೆ ಗಿಡ ...2000 ಕಾಫಿ ಗಿಡ ಬೆಂಕಿಗಾಹುತಿ,
ಆಕಸ್ಮಿಕವಾಗಿ ಬೆಂಕಿ ಹತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ,!
Comments
Post a Comment