ಜಯಪುರ,ವಿಜೃಂಭಣೆಯಿಂದ ನಡೆದ ಗುಡ್ಡದ ಅಜ್ಜಿಯ ವಾರ್ಷಿಕೋತ್ಸವ,
ವರದಿ:- ವೀರಮಣಿ
ಕೊಪ್ಪ:- ತಾಲ್ಲೂಕು ಜಯಪುರ ಗ್ರಾಮ ಪಂಚಾಯಿತಿ ಅಲಗೇಶ್ವರ ಎಸ್ಟೇಟ್ ನಾ ಗಾಳಿಗಂಡಿ ಗ್ರಾಮ ದಲ್ಲಿ ಗುಡ್ಡೆದ ಅಜ್ಜಿಯ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು,
ಅಲಗೇಶ್ವರ ಎಸ್ಟೇಟ್ ದಿಂದ ಸುಮಾರು 2 km ದೂರದಲ್ಲಿ ಇರುವ ಗಾಳಿಗಂಡಿ ಎಂಬ ಒಂದು ಸಣ್ಣ ಗ್ರಾಮದಲ್ಲಿ ಗುಡ್ಡದ ಅಜ್ಜಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು
ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಊರಿನ ಗ್ರಾಮಸ್ಥರೆಲ್ಲ ಸೇರಿ ಯಶಸ್ವಿಗೊಳಿಸಿದರು,
Comments
Post a Comment