ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಜನರು,ವಿಜಯಪುರ
ವಿಜಯಪುರ:-ಬಾಲಕನನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಜನರು ಆತನನ್ನು ಬೆತ್ತಲೆಗೊಳಿಸಿ, ಮುಖಕ್ಕೆ ಮಸಿ ಬಳಿದು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿ ಬಾಲಕನ ತಾಯಿ ಮಗನ ಮೇಲೆ ಹಲ್ಲೆ ಮಾಡದಂತೆ ಮನವಿ ಮಾಡುವುದು ಕಂಡು ಬಂದಿದೆ.
ಘಟನೆ ಬಳಿಕ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಮ್ಮ ವರದಿಗಾರರು,
ಹೆಸರು:- ವೀರಮಣಿ,73489 60125
ಜಿಲ್ಲಾವರದಿಗಾರರು,ಚಿಕ್ಕಮಗಳೂರು,
ಜಯಪುರ, ಬಾಳೆಹೊನ್ನುರು,ಅಲ್ದೂರ್,
ಹೆಸರು:-ಮಜೀದ್ ಕೊಪ್ಪ 91484 88177
ಜಿಲ್ಲಾವರದಿಗಾರರು,ಚಿಕ್ಕಮಗಳೂರು
NRಪುರ,ಕೊಪ್ಪ, ಶೃಂಗೇರಿ,




Comments
Post a Comment