ಕೊಪ್ಪ,ಏಪ್ರಿಲ್ 18 ರಂದು ನಾರ್ವೆ ಚಂಡೀಗಡಿಕೇಶ್ವರಿ ಅಮ್ಮನವರ ರಥೋತ್ಸವ,
18 ರಂದು ರಥೋತ್ಸವ ಕೊಪ್ಪ : ನರಸೀಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾರ್ವೆ ಚಂಡಿಕೇಶ್ವರಿ ಅಮ್ಮನವರ ರಥೋತ್ಸವ ಏ .18 ರಂದು ನಡೆಯಲಿದೆ ಎಂದು ಚಂಡಿಕೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ತಿಳಿಸಿದ್ದಾರೆ . ಗುರುವಾರ ಮರಿತೊಟ್ಟು ಗ್ರಾಮಕ್ಕೆ ಉತ್ಸವ ಹೋಗುವುದು , ಅಲ್ಲಿ ಅಗ್ನಿಕುಂಡ ಪ್ರವೇಶೋತ್ಸವ ನಡೆಯಿತು . 15 ರಂದು ಕೆಮ್ಮಣ್ಣು ಜಾಗರಣೋತ್ಸವ , ತ್ರಿಶೂಲ ಪೂಜೆ , 16 ರಂದು ಸಂಜೆ ಹೊರೆ ಕಾಣಿಕೆ ಸಮರ್ಪಣೆ , ರಾಶಿ ಪೂಜೆ ಶಿವಸನ್ನಿಧಿಯಲ್ಲಿ ಚನ್ನಕೇಶವ ನಂತರ ದೇವಿ ಉತ್ಸವ ಬೆಳಗೊಳಕ್ಕೆ ಸಂಜೆ ಉತ್ಸವ ನಡೆಯಲಿದೆ ಎಂದು ಹೋಗುವುದು . ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಗಿರಿಜಾಕಲ್ಯಾಣೋತ್ಸವ , ಸನ್ನಿಧಿಯಲ್ಲಿ ದೇವಿ ಉತ್ಸವ ಜರುಗಲಿದೆ . ಏ .17 ರಂದು ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ , 18 ರಂದು ಮಧ್ಯಾಹ್ನ 12.30 ರ ಹೊತ್ತಿಗೆ : ರಥೋತ್ಸವ ನೆರವೇರಲಿದೆ . ಸಂಜೆ 5 ಗಂಟೆಗೆ ದುಗುಳೋತ್ಸವ , 19 ರಂದು ಕುಂಕುಮೋತ್ಸವ , ತುಂಗಾನದಿಯಲ್ಲಿ ಅವಧೃತಸ್ನಾನ , ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ . 20 ರಂದು ಸಂಪ್ರೋಕ್ಷಣೆ , ತುಲಾಭಾರ , ಧ್ವಜಾರೋಹಣ.



Comments
Post a Comment