ಕಂಟೈನರ್ ಲಾರಿಯಲ್ಲಿದ್ದ 20 ಬೈಕ್ ಬಸ್ಮ


 ನಾಸಿಕ್ : ಜಿತೇಂದ್ರ ಇವಿ ಟೆಕ್ ಸಂಸ್ಥೆಯ 20 ಎಲೆಕ್ನಿಕ್ ಸ್ಕೂಟರ್ ಗಳನ್ನು ಕಂಟೈನರ್ ಗಳಲ್ಲಿ ಸಾಗಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲ್ಲಾ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ . ಬೆಂಕಿ ಹೊತ್ತಿರುವುದಕ್ಕೆ ಮೂಲ ಕಾರಣವನ್ನು ತಿಳಿದುಕೊಳ್ಳುವುದಕ್ಕೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ .


ಏ .09 ರಂದು ನಮ್ಮ ಫ್ಯಾಕ್ಟರಿ ಗೇಟ್ ಬಳಿ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ . ತಕ್ಷಣವೇ ನಮ್ಮ ತಂಡದ ಸಮಯೋಚಿತ ಪ್ರವೇಶದಿಂದ , ಅನಾಹುತವೊಂದು ತಪ್ಪಿದೆ ಎಂದು ಸಂಸ್ಥೆ ತಿಳಿಸಿದೆ . ಬೇಸಿಗೆ ಪ್ರಾರಂಭವಾದಾಗಿನಿಂದಲೂ ಎಲೆಕ್ನಿಕ್ ವಾಹನಗಳು , ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗಿರುವ 6 ನೇ ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ,





Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?