ಭಿನ್ನಮತೀಯರ ಚರ್ಚೆ,ಬಿ ಜೆ ಪಿ ಯಲ್ಲಿ ಹೊಸ ಬಣ ಉದಯ,?
ಬಾಳೆಹೊನ್ನೂರು,ಖಾಂಡ್ಯ ಸ್ಥಳೀಯ ಬಿ ಜೆ ಪಿ ಯ ಭಿನ್ನಮತೀಯರ ಸಭೆ ನಡೆಸಲಾಗಿದೆ. ಶೃಂಗೇರಿ ವಿಧಾನ ಸಭ ಕ್ಷೇತ್ರದ ಅತೃಪ್ತ ಬಿ ಜೆ ಪಿ ಯರನ್ನು ಸೇರಿಸಿ,ಮುಂದಿನ ಚುನಾವಣೆಯ ರೂಪುರೇಷಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ,ಮುಂಬರುವ ವಿಧಾನಸಭೆಯ ಚುನಾವಣೆಗೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಚರ್ಚಿಸಲಾಯುತು, ಈ ನಿಟ್ಟಿನಲ್ಲಿ ಈಗಾಗಲೆ ಶೃಂಗೇರಿ,ಕೊಪ್ಪದಲ್ಲೂ ಕೂಡ ಪಕ್ಷದ ಅತೃಪ್ತರನ್ನು ಕರೆದು ಸಭೆ ನಡೆಸಲಾಗಿದೆ,ಶೀಘ್ರದಲ್ಲೇ ಬಿ ಜೆ ಪಿ ಯಲ್ಲಿ ಹೊಸ ಬಣವೊಂದು ಉದಯಸಿಲಿದ್ದು,ರಾಜ್ಯಮಟ್ಟದ ಮುಖಂಡರನ್ನು ಬೇಟಿ ಮಾಡಿ,ಬೇಡಿಕೆಮುಂದಿಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ,


Comments
Post a Comment