ಕಟ್ಟಡ ಕಾರ್ಮಿಕರ,ಕಲ್ಯಾಣ ಮಂಡಳಿ ವತಿಯಿಂದ ತಮ್ಮ ಮಕ್ಕಳ ಸಾಧನೆಗೆ ಪ್ರೋತ್ಸಾಹ ಧನ,

 


ಕಟ್ಟಡ ಕಾರ್ಮಿಕರ,ಕಲ್ಯಾಣ ಮಂಡಳಿ ವತಿಯಿಂದ ತಮ್ಮ ಮಕ್ಕಳ ಸಾಧನೆಗೆ ಪ್ರೋತ್ಸಾಹ ಧನ,



ಕಟ್ಟಡ ಕಾರ್ಮಿಕರ ಗಮನಕ್ಕೆ,


ಕೊಪ್ಪ:- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ,ತಮ್ಮ ಮಕ್ಕಳ ಸಾಧನೆಗೆ ಅಗತ್ಯ ಪ್ರೋತ್ಸಾಹ ನೀಡುವ ಸಂಬಂಧ, 2021-22ನೇ( ಪ್ರಸಕ್ತ )  ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಲ್ಲಿ, ಈ ಕೆಳಕಂಡ ದಾಖಲೆಗಳನ್ನು ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿ, ಕೊಪ್ಪ ವೃತ್ತ, ಕೊಪ್ಪ, ಇಲ್ಲಿಗೆ ದಿನಾಂಕ:26-05-2022 ರೊಳಗೆ ಸಲ್ಲಿಸಲು ಸೂಚಿಸಿದೆ.

 ದಾಖಲಾತಿಗಳು

೧.ಲೇಬರ್ ಕಾರ್ಡ್ 

೨.ಎಸ್. ಎಸ್.ಎಲ್.ಸಿ ಫಲಿತಾಂಶ ಶೀಟ್ (ಅಂಕಪಟ್ಟಿ)

೩.ಮಗುವಿನ ಆಧಾರ್ ಕಾರ್ಡ್ 

೪.ರೇಷನ್ ಕಾರ್ಡ್ 


ಆದಷ್ಟು ಬೇಗ ದಾಖಲೆಗಳನ್ನು ಕಛೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಿದೆ.


 ಹಿರಿಯ ಕಾರ್ಮಿಕ ನಿರೀಕ್ಷಕರ, ಕಛೇರಿ.ಕೊಪ್ಪ ವೃತ್ತ, ಕೊಪ್ಪ.



🖊️, ಮಜೀದ್ ಕೊಪ್ಪ







Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?