ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕ ಮೃತವಾಗಿ ಪತ್ತೆ,
ನರಸಿಂಹರಾಜಪುರ:- ಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯುಲು ಹೋಗಿದ್ದ ಯುವಕ ಆಕಸ್ಮಿಕವಾಗಿ ಸಾವನಪ್ಪಿದ್ದು, ಮೃತ ದೇಹ ಭದ್ರಾ ಹಿನ್ನೀರಿನಲ್ಲಿ ತೇಲುವ ರೂಪದಲ್ಲಿ ಮೀನುಗಾರರಿಗೆ ಕಂಡುಬಂದಿದ್ದು ಈ ವಿಷಯ ತಿಳಿದು ಮಾನ್ಯ ಶಾಸಕರು ಪೋಲಿಸ್ ಇಲಾಖೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹದವನ್ನು ಕುಟುಂಬದವರಿಗೆ ಹಸ್ತಾಂತರಿಸುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು,
🖋ವೀರಮಣಿ

Comments
Post a Comment