ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,,
ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,
ಕತಾರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಕೆರಳಿಗರು ಸಾವನ್ನಪ್ಪಿದ್ದಾರೆ . ಈದ್ ರಜಾದಿನಗಳನ್ನು ಆಚರಿಸಲು ತೆರಳುತ್ತಿದ್ದಾಗ ಕುಟುಂಬಗಳು ಪ್ರಯಾಣಿಸುತ್ತಿದ್ದ ವಾಹನವು ಮಿಸೈದ್ ನಲ್ಲಿ ಅಪಘಾತಕ್ಕೀಡಾಯಿತು. ಮೃತರಲ್ಲಿ ಇಬ್ಬರು ಮಲಪ್ಪುರಂ ಮೂಲದವರಾಗಿದ್ದು , ಒಬ್ಬರು ಆಲಪ್ಪುಝ ಮೂಲದವರಾಗಿದ್ದಾರೆ . ಮಲಪ್ಪುರಂನ ಮಹಮೂದ್ ಎಂಬವರ ಪುತ್ರ ಎಂ.ಕೆ.ಶಮೀಮ್,35 ಪೊನ್ನನಿ ಮಾರಂಚೇರಿ ಮುಹಮ್ಮದ್ ಅಲಿ ಅವರ ಪುತ್ರ ರಜಾಕ್,31 ಮತ್ತು ಅಲಪ್ಪುಝ ನಿವಾಸಿ ಸಜಿತ್ ಮಂಗತ್ ಸುರೇಂದ್ರನ್,37 ಮೃತ ದುರ್ದೈವಿಗಳು.

Comments
Post a Comment