ವಾಟ್ಸ್ಆಪ್, ಗ್ರೂಪ್ ಅಡ್ಮಿನ್‌ಗೆ ಇತರರು ಕಳುಹಿಸಿದ ಸಂದೇಶ ಡಿಲಿಟ್ ಮಾಡಲು ಅವಕಾಶ,
ವಾಟ್ಸ್ಆಪ್, ಗ್ರೂಪ್ ಅಡ್ಮಿನ್‌ಗೆ ಇತರರು ಕಳುಹಿಸಿದ ಸಂದೇಶ ಡಿಲಿಟ್ ಮಾಡಲು ಅವಕಾಶ,
ಈ ವೈಶಿಷ್ಟ್ಯವನ್ನ ಕಳೆದ ವರ್ಷ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಬಹಿರಂಗ ಪಡಿಸಲಾಗಿದೆ. ಇನ್ನು ಮೆಸೇಜಿಂಗ್ ಅಪ್ಲಿಕೇಶನ್ ಬೇರೆಯವರು ಕಳುಹಿಸಿದ ಸಂದೇಶ ಇನ್ಯಾರೋ ಅಳಿಸಲು ಕೂಡ ಅವಕಾಶ ನೀಡುವ ಬಗ್ಗೆ ಕೂಡ ಸಿದ್ದತೆ ಮಾಡುತ್ತಿದೆ ಎಂದು ತಿಳಿದು ಬಂದಿದೆ,
ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ಹೊಸ ತಂತ್ರಗಾರಿಕೆಯ ಅವಕಾಶವನ್ನು ಬಳಕೆದಾರರಿಗೆ ಪರಿಚಯಿಸಲಿದೆ.
ಇದು ಗ್ರೂಪ್ ಅಡ್ಮಿನ್‌ಗೆ ಗುಂಪಿನ ಪ್ರತಿಯೊಬ್ಬ ಸದಸ್ಯನ ಯಾವುದೇ ಸಂದೇಶವನ್ನು ಅಳಿಸಲು ಅನುಮತಿಸುತ್ತದೆ. ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಮೆಸೇಜಿಂಗ್ ಅಪ್ಲಿಕೇಶನ್ ಹೊಸ ನವೀಕರಣವನ್ನು ಹೊರ ತರಲು ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಡಬ್ಲ್ಯುಎಬೆಟಾಇನ್ಫೋ ವೆಬ್ಸೈಟ್ ವರದಿ ಮಾಡಿದೆ.

Comments
Post a Comment