ಕೊಪ್ಪ, ಗಾಂಜ ಸೇವನೆ ಆರೋಪಿಯ ಬಂಧನ
ಕೊಪ್ಪ:- ಹರಂದೂರು ಕುವೆಂಪುನಗರದ ಮೂರಾರ್ಜಿ ಶಾಲೆಯ ಹತ್ತಿರದ ರಸ್ತೆಯಲ್ಲಿ ರಾಮಚಂದ್ರ ಬಿನ್ ಶಿವಮೂರ್ತಿ ಕುವೆಂಪು ನಗರ ಹರಂದೂರು ಇವರು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದರು . ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯದಲ್ಲಿ ದೃಢಪಟ್ಟಿದ್ದು , ಅರೋಪಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ . ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿಎಸ್‌ಐ ಶ್ರೀನಾಥ ರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು,
🖊️ಮಜೀದ್ ಕೊಪ್ಪ

Comments
Post a Comment