ಸಂಚಾರಿ ಶೌಚಾಲಯ ಕಟ್ಟಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್
ಶಾಂತಪ್ಪ ಜಡೆಮ್ಮನರ್
ಪಿ ಎಸ್ ಐ
ಕೆಣಿಗಲ್ಲ್ ಗ್ರಾಮದ,ಕುರುಗೋಡ್ ತಾಲ್ಲೂಕ್,
ಬಳ್ಳಾರಿ ಜಿಲ್ಲೆ
ತನ್ನ ಸ್ವಂತ ಹಣದಿಂದಬೆಂಗಳೂರಿನ ಗೊರಗುಂಟೆಪಾಳ್ಯ ಬಸ್ ಸ್ಟ್ಯಾಂಡ್ ನಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿದ ಮಾದರಿ ವ್ಯಕ್ತಿ.
ಹೊರಗಿನ ಊರುಗಳಿಂದ ಬೆಂಗಳೂರಿಗೆ ಬರುವ ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುತ್ತಿದ್ದನ್ನ ಗಮನಿಸಿ
ಈ ವಿಚಾರದ ಬಗ್ಗೆ ಬಿಬಿಎಂಪಿ ಹಾಗೂಸ್ಥಳೀಯ ಆಡಳಿತ
ವ್ಯವಸ್ಥೆಗಳಿಗೆ ಸಾಕಷ್ಟು
ಮನವಿ ಸಲ್ಲಿಸಿದ ನಂತರದಲ್ಲಿಅವರುಗಳು
ತೋರಿದ ತಾತ್ಸಾರದ ಮನೋಭಾವನೆಗೆ ಬೇಸತ್ತು, ತನ್ನ ಸ್ವಂತ ಹಣದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿದ ಮಹಿಳೆಯರ ಪಾಲಿಗೆಆಪಧ್ಬಾಂಧವನಾದ ಮೇರು ವ್ಯಕ್ತಿತ್ವ,
ಪೊಲೀಸರ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸುತ್ತಾ ದಿನಗಟ್ಟಲೇ ಬಾಯಿಬಡಿದುಕೊಳ್ಳುವ ಮಾಧ್ಯಮಗಳಿಗಾಗಲೀ - ಸೋಷಿಯಲ್ ಮೀಡಿಯಾಖಾತೆದಾರರಿಗಾಗಲೀ ಪೊಲೀಸರ ಮಾನವೀಯ ಕೆಲಸಗಳು ಕಣ್ಣಿಗೆ ಕಾಣದಂತಾಗುವುದು,ಮಹಾದುರಂತವೇ ಸರಿ, ಇಂತಹ ವ್ಯಕ್ತಿತ್ವಗಳನ್ನ ಅಭಿನಂದಿಸುವ ಮನಸ್ಸಿರುವ ಪ್ರಜ್ಞಾವಂತರ ಸಾಲಿನಲ್ಲಿ ನೀವಿದ್ದರೆ
ಶಾಂತಪ್ಪ ರವರಿಗೆ ಅಭಿನಂದನೆ ಸಲ್ಲಿಸಿಬಿಡಿ ..



Comments
Post a Comment