ಸಹಕಾರ ಸಾರಿಗೆ ಸಂಸ್ಥೆ ಚುನಾವಣೆ : 12 ಮಂದಿ ನಿರ್ದೇಶಕರು ಆಯ್ಕೆ,


 

ಸಹಕಾರ ಸಾರಿಗೆ ಸಂಸ್ಥೆ ಚುನಾವಣೆ : 12 ಮಂದಿ ನಿರ್ದೇಶಕರು ಆಯ್ಕೆ,


ಕೊಪ್ಪ:- ಸಹಕಾರ ಸಾರಿಗೆ ಸಂಸ್ಥೆ ( ಟಿಸಿಎಸ್ ) ಮುಂದಿನ 5 ವರ್ಷಗಳ ಅವಧಿಗೆ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ವಸಂತ ತಿಳಿಸಿದ್ದಾರೆ . ಒಟ್ಟು 13 ಸ್ಥಾನಗಳಿಗೆ ಜುಲೈ 17 ಕ್ಕೆ ಚುನಾವಣೆ ನಿಗದಿಯಾಗಿತ್ತು . ನಾಮನಿರ್ದೇಶನ ಪತ್ರಗಳನ್ನು ಜು .9 ರ ವರೆಗೆ ಸಲ್ಲಿಸಲು , 11 ನೇ ತಾರೀಕಿನಂದು ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು . ಒಟ್ಟು ಸ್ಥಾನಗಳ ಪೈಕಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು ( ಪ . ಪಂ.ಮೀಸಲು ಸ್ಥಾನಕ್ಕೆ ಸಲ್ಲಿಕೆಯಾಗಿಲ್ಲ ) .ಜು .22 ರಂದು ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ .




🖊️ ಮಜೀದ್ ಕೊಪ್ಪ


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?