ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,
ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,
ಅತೀ ಮಳೆಯಿಂದಾಗಿ ಜನವ್ಯವಸ್ಥೆ ಅತಂತ್ರಗೊಂಡ ಉದಾಹರಣೆಯನ್ನು ನಾವು ಕೇಳಿಯೇ ಇರುತ್ತೇವೆ ಇನ್ನು ಮಳೆನಾಡಿನ ಹಳ್ಳಿಗಳಲ್ಲಂತು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವ ಪರಿಸ್ಥಿತಿ ಈ ಸಲದ ಮಳೆಯಿಂದ ಎದುರಾಗಿದೆ ಇದಕ್ಕೆ ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ನ.ರಾ.ಪುರ ತಾಲ್ಲೂಕಿನ
ಮೇಲ್ಪಾಲ್ ಪೋಸ್ಟ್ ನ ಗಂಗೋಜಿ ಗ್ರಾಮ.
ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜಾಗಿದೆ ಶಾಲಾ-ಕಾಲೇಜು ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳುಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಗ್ರಾಮಸ್ಥರ ಸಂಕಷ್ಟವನ್ನು ಬಗೆಹರಿಸ ಬೇಕಾಗಿದೆ.
🖋 ವೀರಮಣಿ,


Comments
Post a Comment