ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ




ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ






ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಅಲಿಗೇಶ್ವರ ಗ್ರಾಮದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದನ್ನು ಹಾಗೂ ಜಯಪುರ ಹಾಗೂ ಬಸರೀಕಟ್ಟೆ ಸಂಪರ್ಕಿಸುವ ಮಾರ್ಗಮಧ್ಯೆ ರಸ್ತೆಯ ಬದಿಯಲ್ಲಿ ಗುಡ್ಡ ಜರುಗಿದನ್ನು ಪರಿಶೀಲಿಸಿದರು . ಅಧಿಕಾರಿಗಳ ಜತೆಯಲ್ಲಿ ವೀಕ್ಷಣೆ ಮಾಡಿದ ಅವರು ನೆರೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು .


 ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ , ಜಿಲ್ಲಾಧಿಕಾರಿ ರಮೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಅಕ್ಷಯ್ ಎಂ.ಹೆಚ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು .





🖋 ವೀರಮಣಿ









 

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,