ಎನ್ ಆರ್ ಪುರ : ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ , ಪರಿಶೀಲನೆ,
ಎನ್ ಆರ್ ಪುರ : ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ , ಪರಿಶೀಲನೆ,
ಮೇಲ್ಪಾಲ್,ಕರ್ಕೇಶ್ವರ ಕಾಲೋನಿಯಲ್ಲಿ ಮಳೆ ಅವಾಂತರಕ್ಕೆ ಕುಸಿದಿರುವ ಕಾಳಮ್ಮ ಮತ್ತು ಮಹೇಶ ರವರ ಮನೆಯನ್ನು ಸಂಭಂದಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ತಿಳಿಸಿರುತ್ತಾರೆ. ಹಾಗೂ ಈ ಬಗ್ಗೆ ತುರ್ತು ಗಮನ ಹರಿಸುವುದಾಗಿ ತಿಳಿಸಿರುತ್ತಾರೆ,
ಎನ್ ಆರ್ ಪುರ:- ಶಾಸಕ ಟಿ.ಡಿ.ರಾಜೇಗೌಡ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಟರಾಜ ಗೇರ್ ಬೈಲ್,ಯೂತ್ ಕಾಂಗ್ರೆಸ್ ಹೋಬಳಿ ಕಾರ್ಯದರ್ಶಿಯಾದ ಕಾರ್ತಿಕ್ ಹುಣಸೆಕೊಪ್ಪ, ತಹಸೀಲ್ದಾರ್ ವಿಶ್ವನಾಥ್,ನಾಗೇಂದ್ರ,
ಇ ಓ ನಯನಾ,ವಿ ಐ ಪ್ರಿಯಾಂಕ,ಕರ್ಕೇಶ್ವರ ಪಂಚಾಯಿತಿಯ ಅಧ್ಯಕ್ಷರಾದ ರಾಜೇಶ್ ಕೆ ಎಸ್,ಉಪಾಧ್ಯಕ್ಷರಾದ ಶಾದರ, ಸದಸ್ಯರಾದ ಮಹೇಶ ಸುಚಿತ್ರ,ರವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು,
🖋 ವೀರಮಣಿ,


Comments
Post a Comment