NR ಪುರ: ಕೆಕೆಬಿ ಬಸ್‌ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ,


NR ಪುರ: ಕೆಕೆಬಿ ಬಸ್‌ ಹಾಗೂ ಕೆ ಎಸ್ಸ್ ಆರ್ ಟಿ ಸಿ, ಮುಖಾಮುಖಿ ಡಿಕ್ಕಿ,


 

N R,ಪುರ,

ನರಸಿಂಹರಾಜಪುರ ಸಮೀಪದ ಲಕ್ಕಿನಕೊಪ್ಪ ಬಳಿಯ ತೋಟದಕೆರೆ ಕ್ರಾಸ್‌ ನಲ್ಲಿ ಇಂದು ಸಂಜೆ ಎರಡು ಬಸ್ಸುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.



ಶಿವಮೊಗ್ಗದಿಂದ  ಕೊಪ್ಪ ಕಡೆಗೆ ಸಾಗುತ್ತಿದ್ದ ಕೆಕೆಬಿ ಅನ್ನಪೂರ್ಣ ಬಸ್‌ ಹಾಗೂ ಶೃಂಗೇರಿಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಕೆಎಸ್ಸಾರ್ಟಿಸಿ ಬಸ್‌ ನಲ್ಲಿ ಸುಮಾರು 42 ಪ್ರಯಾಣಿಕರಿದ್ದು ಚಾಲಕ, ನಿರ್ವಾಹಕ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಕೆಕೆಬಿ ಬಸ್‌ ನಲ್ಲಿ 30 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಚಾಲಕ ಹಾಗೂ ಬಸ್ಸಿನಲ್ಲಿ ಅಧಿಕ ಸಖ್ಯೆಯಲ್ಲಿದ್ದ ಶಾಲಾ - ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.






🖊️ ವೀರಮಣಿ








Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?