ಕಿಚ್ಚ ಸುದೀಪ್ ರವರ ಜನುಮದಿನದ ಪ್ರಯುಕ್ತ ಸಾಗರದ ಗಣಪತಿ ಹಾಗೂ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಸುದೀಪ್ ರವರ ಹೆಸರಿನಲ್ಲಿ ಪೂಜೆ ಮಾಡಿಸಲಾಯಿತು,
ಕನ್ನಡದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್ ರವರ ಜನುಮದಿನದ ಪ್ರಯುಕ್ತ ಸಾಗರದ ಗಣಪತಿ ಹಾಗೂ ಮಾರಿಕಾಂಬಾ ದೇವಿಯ ದೇವಸ್ಥಾನದಲ್ಲಿ ಸುದೀಪ್ ರವರ ಹೆಸರಿನಲ್ಲಿಪೂಜೆಮಾಡಿಸಲಾಯಿತು
ಸಾಗರ:- ರೆಡ್ ಕ್ರಾಸ್ ರಕ್ತ ಕೇಂದ್ರ ಉಪವಿಭಾಗೀಯ ಆಸ್ಪತ್ರೆ ಸಾಗರ ದಲ್ಲಿ ಸಾಗರ ತಾಲ್ಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ (ರಿ) ಸಾಗರ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ 50 ಕ್ಕೂ ಅಧಿಕ unit ಗಳನ್ನು ಸಂಗ್ರಹಿಸಲಾಯಿತು.ಇನ್ನೂ ಒಂದು ತಿಂಗಳ ಕಾಲ ಈ ಕಾರ್ಯಕ್ರಮವೂ ನೆಡೆಯುತ್ತದೆ.
. ಈ ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕು ಕಿಚ್ಚ ಸುದೀಪ್ ಸೇನಾ ಸಮಿತಿ ಯ ಅಧ್ಯಕ್ಷರು ಮುತ್ತು ಸುನಿಲ್, ಉಪಾಧ್ಯಕ್ಷರು ಸುದೀಪ್ ಕಿಚ್ಚ , ಕಾರ್ಯದರ್ಶಿ ಶಶಾಂಕ್. ಹಾಗೂ ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ಬಿ ಜಿ ಸಂಗಮ್, ಮುಖ್ಯ ತಾಂತ್ರಿಕ ಸಿಬ್ಬಂದಿ ಹರೀಶ್ ಕೆ ಬಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ್ ಕುಮಾರ್ ಎಸ್ , ಆರ್ . ಅರುಣ್ ಸಾಗರ್. ಸಂತೋಷ್ ಕೆಜಿ. ಇತರ ಸದಸ್ಯರು ಉಪಸ್ಥಿತರಿದ್ದರು .







Comments
Post a Comment