ಜಯಪುರ : ಅಕ್ರಮ ಗೋಮಾಂಸ ಶೇಖರಣೆ, ಗೋಮಾಂಸ ವಶಕ್ಕೆ ಪಡೆದ ಪೊಲೀಸರು
ಕೊಪ್ಪ:- ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಪುರ ಷರೀಫ್ ಮನೆಗೆ ದಾಳಿ ನಡೆಸಿದ ಪೊಲೀಸರು , ಮನೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದ್ದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ .
ಈ ಕಾರ್ಯಾಚರಣೆಯು ಜಯಪುರ ಪೊಲೀಸ್ ಠಾಣೆಯ ಪಿಎಸೈ ಜ್ಯೋತಿ ಹಾಗೂ ಎಎಸೈ ನಿಂಗೇಗೌಡ ಅವರ ತಂಡ ನಡೆಸಿದ್ದು ಪೊಲೀಸರು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ . ಆರೋಪಿಯನ್ನು ಬಂಧಿಸಿದ್ದಾರೆ,
ಗೋಮಾಂಸವನ್ನು ಶೇಖರಣೆ ಮಾಡಲಾಗಿದ್ದ ಮನೆಗೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ .
🖋 ವೀರಮಣಿ ಬಾಳೆಹೊನ್ನುರು

Comments
Post a Comment