ಎನ್ ಆರ್ ಪುರ,ಕರ್ಕೇಶ್ವರ ಕೈಮರದಲ್ಲಿ ದಸರಾ ಕ್ರೀಡಾಕೂಟ,
ಎನ್ ಆರ್ ಪುರ,ಕರ್ಕೇಶ್ವರ ಕೈಮರದಲ್ಲಿ ದಸರಾ ಕ್ರೀಡಾಕೂಟ,
ಎನ್,ಆರ್, ಪುರ ತಾಲ್ಲೂಕು ಕರ್ಕೇಶ್ವರ ಕೈಮರ ದ ಫ್ರೆಂಡ್ಸ್ ಸರ್ಕಲ್ ತಂಡದ ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಹಲವು ಬಗೆಯ ಕ್ರೀಡೆಯನ್ನು ಆಯೋಜಿಸಲಾಗಿತ್ತು, ಈ ಕ್ರೀಡೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲರೂ ಭಾಗವಹಿಸಿದ್ದರು..ಊರಿನ ಗ್ರಾಮಸ್ಥರು ಹಾಗೂ ಯುವಕ ಸಂಘದವರು ಅತೀ ಹೆಚ್ಚಿನಲ್ಲಿ ಭಾಗವಹಿಸಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆಕೂಡ ಮಾಡಿರುತ್ತಾರೆ.
🖊️ ವೀರಮಣಿ,ಬಾಳೆಹೊನ್ನುರು

Comments
Post a Comment