ಒಂದು ಗಂಟೆಗೂ ಹೆಚ್ಚು ಕಾಲ ದೇಶದಾದ್ಯಂತ ವಾಟ್ಸ್ ಆ್ಯಪ್ ಬಂದ್.!?ಕಾರಣ


 

ಒಂದು ಗಂಟೆಗೂ ಹೆಚ್ಚು ಕಾಲ ದೇಶದಾದ್ಯಂತ ವಾಟ್ಸ್ ಆ್ಯಪ್ ಬಂದ್.!?



ಇಂದು ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆ, ವಾಟ್ಸ್ಆಪ್ ಕೆಲಸ ಮಾಡುತ್ತಿರಲಿಲ್ಲ, ವಾಟ್ಸ್ಆಪ್ ಗ್ರೂಪ್ ಹಾಗೂ ಚಾಟ್ ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಸುಮಾರು ಒಂದು ಗಂಟೆಗೂ ಅಧಿಕ ಕಾಲದಿಂದ ವಾಟ್ಸ್ಆಪ್ ಕೆಲಸ ಮಾಡದೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತು.ಈ ಬಗ್ಗೆ ನೋಟಿಫಿಕೇಶನ್ ಕೂಡ ಬರುತ್ತಿರಲಿಲ್ಲ.ಮೇಲಾಗಿ ಒಬ್ಬರಿಂದ ಇನ್ನೊಬ್ಬರಿಗೆ ಮೆಸೇಜ್ ಕಳಿಸಲಾಗುತ್ತಿರಲಿಲ್ಲ.ಸೌದಿಅರೇಬಿಯ ಸಹಿತ ಭಾರತದೆಲ್ಲೆಡೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದು ಮೆಸೇಜ್ ಕಳಿಸಲಾಗಲಿಲ್ಲ,ಬೇರೆಯವರಿಂದ ಮೆಸೇಜ್ ಬರುತ್ತಲು ಇರಲಿಲ್ಲ.ಈ ಬಗ್ಗೆ ವರದಿ ಮಾಡಿದ ಡೌನ್ ಡಿಟೇಕ್ಟರ್ ವೆಬ್ ಸೈಟ್ ವಾಟ್ಸ್ಆಪ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನ ವರದಿ ಮಾಡಿದೆ, ವಾಟ್ಸ್ಆಪ್ ವೆಬ್ ಕನೆಕ್ಟ್ ಮಾಡಲು ಹೋದಲ್ಲಿ ನಿಮ್ಮ ಮೊಬೈಲ್ ಆಕ್ಟೀವ್ ಇಂಟರ್ನೆಟ್ ಇದೆಯಾ ಪರಿಶೀಲಿಸಿ ಎಂಬ ಮಾಹಿತಿ ಬರುತ್ತಿತ್ತು.ಕೆಲವು ಗಂಟೆಗಳ ನಂತರಇದೀಗ ವಾಟ್ಸ್ಯಾಪ್ ವರ್ಕ್ ಆಗುತ್ತಿದೆ. ಆದರೆ ವಾಟ್ಸ್ಆಪ್ ನಿಷ್ಕ್ರಿಯವಾಗಲು ನಿಕರ ಕಾರಣ ಇನ್ನಷ್ಟೆ ಗೊತ್ತಾಗಬೇಕಾಗಿದೆ.








ಗಲ್ಫ್ ಸುದ್ದಿ,

ರಿಯಾಝ್,ರಿಯಾದ್



Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?