ನರಸಿಂಹರಾಜಪುರ:-ಕಾಫಿಮಂಡಳಿ ಅಧ್ಯಕ್ಷರಿಗೆ ಸನ್ಮಾನ,
ನರಸಿಂಹರಾಜಪುರ:- ತಾಲ್ಲೂಕಿನ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕ ಇವರ ಸಹಯೋಗದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾದ ವೇನಿಲ್ಲ ಭಾಸ್ಕರ್ ರವರಿಗೆ ಕರ್ಕೇಶ್ವರ ಕೈಮರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಯುವ ಘಟಕ ವತಿಯಿಂದ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಪ್ರಾಣಸ್ವಿ, ರಾಮಚಂದ್ರಭಟ್, ದಿನಕರ್ ಭಟ್,ರತ್ನಾಕರ್ ಭಟ್ ಸತೀಶ್ ಕೇಶವತಿ, ಪ್ರಕಾಶ್ ಸದಸ್ಯರು , ನಾರಾಯಣ ಒಬಿಸಿ ಅಧ್ಯಕ್ಷರು , ಕರ್ಕೇಶ್ವರ ಕೈಮರ ದೇವಸ್ಥಾನದ ಅಧ್ಯಕ್ಷರಾದ ಶೇಖರ್ ಹಾಗೂ ಸುದರ್ಶನ್ ಇದ್ದರು ಹಾಗೂ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕದವರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು,
🖊️ವೀರಮಣಿ ಬಾಳೆಹೊನ್ನುರು


Comments
Post a Comment