ಕೊಪ್ಪ,ಅರಳಿಕಟ್ಟೆ ಆಟೋ ನಿಲ್ದಾಣಕ್ಕೆ,ಡಾ,ಪುನೀತ್ ರಾಜಕುಮಾರ್,ಆಟೋ ನಿಲ್ದಾಣ ಎಂದು ನಾಮಕರಣ,
ಕೊಪ್ಪ,ಅರಳಿಕಟ್ಟೆ ಆಟೋ ನಿಲ್ದಾಣಕ್ಕೆ,ಡಾ,ಪುನೀತ್ ರಾಜಕುಮಾರ್,ಆಟೋ ನಿಲ್ದಾಣ ಎಂದು ನಾಮಕರಣ,
ಕೊಪ್ಪ:-ಪಟ್ಟಣದ ಅರಳಿಕಟ್ಟೆ ಶಕ್ತಿಗಣಪತಿ ದೇವಸ್ಥಾನದ ಬಳಿ ಇರುವ ಆಟೋ ನಿಲ್ದಾಣಕ್ಕೆ 25/11/22 ರಂದು ಕರ್ನಾಟಕ ರತ್ನಾ ಡಾ!! ಪುನೀತ್ ರಾಜ್ ಕುಮಾರ್ ಆಟೋ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು, ಕನ್ನಡ ಧ್ವಜಾರೋಹಣ ಮಾಡಿ ಸಾರ್ವಜನಿಕರಿಗೆ ಸಿಹಿವಿತರಿಸಿ ಸಂಭ್ರಮಿಸಿದರು, ಈ ಕಾರ್ಯಕ್ರಮದಲ್ಲಿ ಅರಳಿಕಟ್ಟೆಯ ಆಟೋ ಚಾಲಕರಾದ ವರ್ಗೀಸ್,ಜಗದೀಶ್,ರವಿ,ಶರೀಷ್,ಸತೀಶ,ಹಾಗೂ ಎಲ್ಲಾ ಚಾಲಕರು ಪಾಲ್ಗೊಂಡು ಪುನೀತ್ ರಾಜಕುಮಾರ್ ರವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿದರು.
🖊️ವೀರಮಣಿ ಬಾಳೆಹೊನ್ನುರು,

Comments
Post a Comment