ಕುವೈತ್,ರಕ್ತಧಾನ ಶಿಬಿರವನ್ನು ಆಯೋಜಿಸಿದ್ದ K C F,ಕುವೈತ್ ಝೋನ್,


 



ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್

ರಕ್ತಧಾನ ಮಾಡಿ ಜೀವ ಉಳಿಸಿ ರಕ್ತಧಾನ ಶಿಬಿರವು ಜಬ್ರಿಯಾ ಸೆಂಟ್ರಲ್ ಬ್ಲಡ್ ಬ್ಯಾಂಕ್ ನಲ್ಲಿ ಜೂನ್ 16 ರ ಶುಕ್ರವಾರ KCF ಅಧ್ಯಕ್ಷರಾದ ಬಹು ಹುಸೈನ್ ಮುಸ್ಲಿಯಾರ್ ಎರುಮಾಡ್ ಅವರ ಉಪಸ್ಥಿತಿ ಯಲ್ಲಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಇಕ್ಬಾಲ್ ಕಂದಾವರ, ಅಬ್ದುಲ್ ಮಲಿಕ್, ಬಹು ಬಾದಾಷ ಸಖಾಫಿ, ಝಕರಿಯ ಅನೇಕಲ್ ,ಬಹು ಉಮರ್ ಝು ಹ್ರಿ, ಫಾರೂಕ್ ಸಖಾಫಿ, ಇಬ್ರಾಹಿಂ ವೇಣೂರು , ಸಮೀರ್ ಕೆಸಿರೋಡ್ ಮುಸ್ತಫಾ ಉಳ್ಳಾಲ, ಉಮರಬ್ಬ ಕೊಳಕೆ , ಸಿರಾಜ್ ಸುಂಟಿ ಕೊಪ್ಪ ಇಸ್ಮಾಯಿಲ್ ಅಯ್ಯಂಗೇರಿ ರಾಷ್ಟ್ರೀಯ, ಝೋನ್, ಸೆಕ್ಟರ್, Kcf ಸದಸ್ಯರು ಹಾಜರಿದ್ದರು, KCF ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಅವರು ಶುಭಕೊರಿದರು,





 ಸುಮಾರು ನೂರಾರು ಜನರು ರಕ್ತದಾನಕಾರ್ಯಕ್ರಮದಲ್ಲಿಭಾಗವಹಿಸಿದರು. ರಕ್ತದಾನ ಶಿಬಿರಕ್ಕೆ ಸಹಕರಿಸಿದ *ಐ ಟೀಮ್*, ಮತ್ತು ಭಾಗವಹಿಸಿದ ಎಲ್ಲರಿಗೂ KCF ರಾಷ್ಟ್ರೀಯ ಸಾಂತ್ವನ ವಿಭಾಗ ಧನ್ಯವಾದಗೈದರು. ಅದರಂತೆ ಪ್ರವಾದಿ ಮುಹಮ್ಮದ್ ನೆಬಿ (ಸ.ಅ)ರವರ ಚರಿತ್ರೆ ಪುಸ್ತಕ ವನ್ನು ಬಿಡುಗಡೆ ಗೊಳಿಸಲಾಯಿತು.







ವರದಿ:- ಇಬ್ರಾಹಿಂ ವೇಣೂರು ಕುವೈಟ್

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?