ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಚಾರ ಪ್ರಯುಕ್ತ ಅಲ್ ಮದೀನಾ ಕುವೈಟ್ ಕಮಿಟಿ ಸ್ವಾಗತ ಸಮಿತಿ ಅಸ್ತಿತ್ವಕ್ಕೆ


 



ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಚಾರ ಪ್ರಯುಕ್ತ  ಅಲ್ ಮದೀನಾ ಕುವೈಟ್ ಕಮಿಟಿ ಸ್ವಾಗತ ಸಮಿತಿ ಅಸ್ತಿತ್ವಕ್ಕೆ





ಅಲ್ ಮದೀನಾ ಕುವೈಟ್ ಕಮೀಟಿಯ ವತಿಯಿಂದ ಮಾಸಿಕ ಬದ್ರ್ ಮೌಲಿದ್ ಹಾಗೂ ಶೈಖ್ ಜೀಲಾನಿ ತಾಜುಲ್ ಉಲಮಾ ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ನವಂಬರ್ 3 ರಂದು ಕುವೈತ್ ಸಿಟಿಯ ನಶಾತ್ ಹಾಲ್ ನಲ್ಲಿ  ಅಲ್ ಮದೀನಾ ಕುವೈಟ್ ಕಮಿಟಿಯ ಅಧ್ಯಕ್ಷ ರಾದ ಬಹು ಸಾವುಲ್ ಹಮೀದ್ ಸಹದಿ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ  ಹಾಗೂ ಬಹು  ಅಬ್ದುಲ್ ರಹ್ಮಾನ್ ಸಖಾಫಿ  ಉಸ್ತಾದರ ದುಆ ದೊಂದಿಗೆ  ಪ್ರಾರಂಭ ಗೊಂಡು ನಂತರ ಅಲ್ ಮದೀನಾ ಮಂಜನಾಡಿ ಇದರ 30 ನೇ ವರ್ಷದ ಮಹಾ ಸಮ್ಮೇಳನ ಇದೇ ಬರುವ 2024 ಫೆಬ್ರವರಿ 1,2,3, 4 ಮಂಜನಾಡಿಯಲ್ಲಿ  ನಡೆಯಲಿದೆ. ಇದರ  ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮ ನಿಮಿತ್ತ ಅಲ್-ಮದೀನ ಕುವೈತ್ ಕಮಿಟಿ ಕುವೈಟ್ ನಲ್ಲಿ ಡಿಸೆಂಬರ್ 8 2023 ರಂದು ಅಬ್ಬಾಸಿಯ ಇಂಡಿಯನ್ ಸೆಂಟ್ರಲ್ ಸ್ಕೂಲ್ ನ ಸಭಾಂಗಣ ದಲ್ಲಿ 30ನೇ ವರ್ಷ ದ ಪ್ರಚಾರ ಸಮಾರಂಭ ನಡೆಯಲಿರುವುದು.



 ಕಾರ್ಯಕ್ರಮದ ಯಶಸ್ವಿಗಾಗಿ ಅಲ್-ಮದೀನ ರಾಷ್ಟ್ರೀಯ ನಾಯಕರು ಹಾಗೂ ಕೆಸಿಎಫ್, ಮತ್ತು ಡಿಕೆ ಎಸ್ ಸಿ  ಕಿಸ್ವ ಕೊಡಗು ಸುನ್ನಿ ನಾಯಕರ ಸಮ್ಮುಖದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ವನ್ನುಅಲ್ ಮದೀನಾ ಕುವೈಟ್ ಪ್ರಧಾನ ಕಾರ್ಯದರ್ಶಿಯಾದ ಹಾಜಿ ಮೂಸ ಇಬ್ರಾಹಿಂ ಎಲ್ಲರಿಗೂ ಸ್ವಾಗತ ಕೋರಿದರು. ಹಾಗೂ ಅಸಂಸ ಭಾಷಣ ವನ್ನು  ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ  ಅದೇ ರೀತಿ ಕೆಸಿಎಫ್ ಸಂಘಟನಾ ಅಧ್ಯಕ್ಷ ಬಹು ಉಮರ್ ಝುಹ್ರಿ,

ಕೆಸಿಎಫ್ ಶಿಕ್ಷಣ ಅಧ್ಯಕ್ಷ ಬಹು ಬಾದುಷಾ ಸಖಾಫಿ ಮಾದಾಪುರ,

 DKSC ಅಧ್ಯಕ್ಷ ಯೂಸುಫ್ ಮಂಚಕಲ್  ಕಿಸ್ವಾ ಜಿ. ಸಿ.ಸಿ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ  ರವರು ಮಾತನಾಡಿ  ಡಿಸೆಂಬರ್ ನಲ್ಲಿ ನಡೆಯುವ ಈ ಸಮ್ಮೇಳನಕ್ಕೆ ತಮ್ಮೆಲ್ಲರ ಸಂಪೂರ್ಣ ಸಹಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಅದೇ ರೀತಿ ಕೊನೆಯಲ್ಲಿ ಬಹುಮಾನ್ಯ ಮಾಹೀನ್ ಸಖಾಫಿ ಉಸ್ತಾದ್ರ  ಜೀಲಾನಿ ಅನುಸ್ಮರಣೆ ಬಗ್ಗೆ  ಸವಿವಾರವಾಗಿ ತಿಳಿಸಿ ಭಕ್ತಿ ನಿರ್ಬರವಾದ ದುಆ ದೊಂದಿಗೆ ನಡೆಯಿತು. ಹಾಗೂ 

ಕೊನೆಯಲ್ಲಿ  ನೋರ್ತ್ ಝೋನ್ ಕಾರ್ಯದರ್ಶಿ ಹೈದರ್ ಉಚ್ಚಿಲ ರವರ ಧನ್ಯವಾದ ಸಲ್ಲಿಸಿ ಮೂರು ಸ್ವಲಾತ್ ನೊಂದಿಗೆ  ಮುಕ್ತಾಯ ಗೊಂಡಿತು.




ಅಲ್-ಮದೀನ ಮಂಜನಾಡಿ 30ನೇ ವರ್ಷದ ಮಹಾ ಸಮ್ಮೇಳನದ ಪ್ರಯುಕ್ತ ಅಲ್-ಮದೀನ ಕುವೈತ್ ಕಮಿಟಿ ಆಯೋಜಿಸಿದ ಡಿಸೆಂಬರ್ 8 ರಂದು ನಡೆಯುವ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರು


ಛೇರ್ಮನ್ : ಅಬ್ದುಲ್ ರಹ್ಮಾನ್ ಸಖಾಫಿ

ವರ್ಕಿಂಗ್ ಛೇರ್ಮನ್ : ಶಾಹುಲ್ ಹಮೀದ್ ಸಅದಿ ಝುಹ್ರಿ


ಕನ್ವೀನರ್: ಹಸೈನಾರ್ ಮೊಂಟೇ ಪದವು , ಇಲ್ಯಾಸ್ ಮೊಂಟುಗೋಳಿ


ಕೋಶಾಧಿಕಾರಿ : ಇಬ್ರಾಹಿಂ ಕಾಯಾರ್


ಸಭಾಂಗಣದ ವ್ಯವಸ್ಥೆ  :ಇಕ್ಬಾಲ್ ಕಂದಾವರ, ಹೈದರ್ ಉಚ್ಚಿಲ, ರಹೀಂ ಕೃಷ್ಣಾಪುರ


ಅತಿಥಿ ಸ್ವೀಕಾರ : ಹುಸೈನ್ ಎರ್ಮಾಡ್, ಯಾಕುಬ್ ಕಾರ್ಕಳ, ಉಮರ್ ಝುಹ್ರಿ, ಬಾದುಷಾ ಸಖಾಫಿ, ಯೂಸುಫ್ ಮಂಚಕಲ್, ಝಕರಿಯಾ ಅನೆಕಲ್


ಪ್ರಚಾರ ಮತ್ತು ಪ್ರಸಾರ : ಇಬ್ರಾಹಿಂ ವೇಣೂರು, ಇಸ್ಮಾಯಿಲ್  ನಾಟೆಕಲ್ 


ವಾಹನ ವ್ಯವಸ್ಥೆ: ಅನ್ವರ್ ಬಜ್ಪೆ, ಮಹಮೂದ್ ಸಿರಿಯಾ, ಕಾಸಿಂ ಉಸ್ತಾದ್, ನವಾಝ್, ಸಂಶುದ್ದೀನ್


 ಉಪಹಾರ ವ್ಯವಸ್ಥೆ : ಇಸ್ಮಾಯಿಲ್ ಅಯ್ಯಂಗೇರಿ, ಶೌಕತ್ ಶಿರ್ವ, ಜಮಾಲ್ ಮಣಿಪುರ


ಸ್ವಯಂ ಸೇವಕ (ವಲಂಟಿಯರ್ಸ್): ಶಾಫಿ ಕೃಷ್ಣಾಪುರ, ಕಲಂದರ್ ಚೊಕ್ಕಬೆಟ್ಟು


ಎಕ್ಸಿಕ್ಯೂಟಿವ್ ಸದಸ್ಯರು

ಮಾಹಿನ್ ಸಖಾಫಿ

ಹಾಜಿ ಮೂಸ ಇಬ್ರಾಹಿಂ 

ಸಂಶುದ್ದೀನ್ ಕುಂದಾಪುರ

ಅಬ್ದುಲ್ ಲತೀಫ್ ಬಂಟ್ವಾಳ

ಅನ್ವರ್ ಫಾರ್ವಾನಿಯ

ಶಾಫಿ ದಮಾಕ್ 

ಸಿರಾಜ್ ಮಿಯಪದವು

ಉಮರಬ್ಬ ಕೊಳಕೆ

ಅಬ್ದುಲ್ ಮಲಿಕ್ ಸೂರಿಂಜೆ 

ಶಪೀಕ್ ಅಹ್ಸನಿ   ಜಹರ  

ಹೈದರ್ ಹಾಜಿ ಪಟ್ಟೋರಿ

ಸಿರಾಜ್ ಕೃಷ್ಣಾಪುರ 

ಕುತುಬುದ್ದೀನ್ ಕಾಸರಗೋಡು

ಮುಹಮ್ಮದ್ ಹಾಜಿ ಬೇಕಲ್

ಇಬ್ರಾಹಿಂ ಅಡ್ಕರ್ ಸುಳ್ಯ



ವರದಿ :ಇಬ್ರಾಹಿಂ ವೇಣೂರು ಕುವೈಟ್ ಪಬ್ಲಿಕೇಷನ್ ವಿಭಾಗ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?