ರಿಯಾದ್,ಕೆಸಿಎಫ್ ಬದಿಯ ಸೆಕ್ಟರ್; ಗ್ರಾಂಡ್ ಇಫ್ತಾರ್ ಮೀಟ್,


 ಕೆಸಿಎಫ್ ಬದಿಯ ಸೆಕ್ಟರ್; ಗ್ರಾಂಡ್ ಇಫ್ತಾರ್ ಮೀಟ್,


ರಿಯಾದ್(ಮಾ,29); ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಬದಿಯ ಸೆಕ್ಟರ್ ವತಿಯಿಂದ ಮಾರ್ಚ್ 29 ಶುಕ್ರವಾರ ದಂದು ಗ್ರಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮ ರಿಯಾದಿನ ಶಾರ ಮದೀನಾ ದಿಲ್ಲಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಮಠ ವಹಿಸಿದ್ದರು.



ಸೆಕ್ಟರ್ ವ್ಯಾಪ್ತಿಯ ನಾಲ್ಕು ಯೂನಿಟ್ ಗಳು ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಸಿಎಫ್ ರಿಯಾದ್ ಝೋನ್ ಪ್ರ, ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಬದಿಯ ಸೆಕ್ಟರ್ ಉಸ್ತುವಾರಿ ಫಾರೂಕ್ ಪಾಣೆಮಂಗಳೂರು, ಸೆಕ್ಟರ್ ಶಿಕ್ಷಣ ಇಲಾಖೆ & ವಾದಿ ಲಬನ್ ಅಧ್ಯಕ್ಷರಾದ ಶಫೀಕ್ ಅಹ್ಸನಿ, ಶಾರ ಅಬ್ರಾಜ್ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಲೆಕ್ಕಾಡಿ, ಶಾರ ಮದೀನ ಯೂನಿಟ್ ಅಧ್ಯಕ್ಷರಾದ ಉಮ್ಮರ್ ಖಾಸಿಂ, ಶಿಫಾ ಯುನಿಟ್ ಅಧ್ಯಕ್ಷರಾದ ರಝ್ಝಾಕ್ ಪಾಲ್ಯ, ಅಬ್ದುಲ್‌ ರಝ್ಝಾಕ್ ಹಮ್ದಾನಿ ಮಾಚಾರ್, ರಿಯಾಝ್ ನೆಲ್ಯಾಡಿ, ರಶೀದ್ ಕಕ್ಕಿಂಜೆ, ರಝ್ಝಾಕ್ ಕಟ್ಟಾ, ಹಾರಿಸ್ ಕನ್ಯಾನ, ಹುಝೈಫಾ ಪೆರಾಜೆ, ಸತ್ತಾರ್ ಮಿತ್ತೂರು, ಮೊದಲಾದ ಯೂನಿಟ್, ಸೆಕ್ಟರ್, ಝೋನ್ ನಾಯಕರು ಉಪಸ್ಥಿತರಿದ್ದರು.






 


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?