ಸೌದಿ ಅರೇಬಿಯಾ,ಟ್ರಾಫಿಕ್ ದಂಡಗಳ ಮೇಲೆ 50% ಕಡಿತಕ್ಕೆ 18/04/2024 ರಿಂದ ಚಾಲನೆ ನೀಡಿದೆ,
ಸೌದಿ ಅರೇಬಿಯಾ ಏಪ್ರಿಲ್ 18, 2024 ರ ಮೊದಲ ಟ್ರಾಫಿಕ್ ದಂಡಗಳ ಮೇಲೆ 50% ಕಡಿತವನ್ನು ಪ್ರಕಟಿಸಿತ್ತು, ಇದೀಗ 18/04/2024 ರಿಂದ ಚಾಲನೆ ನೀಡಿದೆ,
ಏಪ್ರಿಲ್ 18, 2024
ರಿಯಾದ್ ಸೌದಿ ಆಂತರಿಕ ಸಚಿವಾಲಯವು ಏಪ್ರಿಲ್ 18, 2024 ಕ್ಕಿಂತ ಮೊದಲು ಟ್ರಾಫಿಕ್ ದಂಡಗಳ ಪಾವತಿಯಲ್ಲಿ 50% ಕಡಿತವನ್ನು ಘೋಷಿಸಿತ್ತು.
ಇಂದಿನ 18/04/2024ರಿಂದ ಪ್ರಾರಂಭವಾದ ಆರು ತಿಂಗಳೊಳಗೆ ತಮ್ಮ ದಂಡವನ್ನು ಪಾವತಿಸಲು ತಿಳಿಸಿದೆ,
ಗಮನಿಸಿ,
ಈಗಾಗಲೇ ಹಲವು ಫೇಕ್ ಲಿಂಕ್ ಹರಿದಾಡುತ್ತಿದ್ದು,
ಯಾವುದೇ ಲಿಂಕ್ ಗಳ ಮೂಲಕ ಹಣ ಪಾವತಿಸುವ ಗುರಿಯನ್ನು ಇಲಾಖೆ ಹೊಂದಿಲ್ಲ ಎಂದು ಖಚಿತ ಪಡಿಸಿದೆ,

Comments
Post a Comment