ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿ ಮೇಲುಗೈ,,
ದ್ವಿತೀಯ ಪಿಯುಸಿ ಫಲಿತಾಂಶ: ರಾಮಕುಂಜ ಗ್ರಾಮದ ಆಯಿಷತ್ ಪರ್ವೀನ ಉತ್ತಮ ಸಾಧನೆ.
ಕಡಬ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಮಕುಂಜೇಶ್ವರ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಾಮಕುಂಜ ಗ್ರಾಮದ ಆಯಿಷತ್ ಪರ್ವೀನ (600/506)ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.
ಇವರು ಜಬ್ಬಾರ್ ಹಾಗೂ ರಝಿಯಾ ದಂಪತಿಯ ಪುತ್ರಿ. ಇವರ ಸಾಧನೆಗೆ ಊರಿನ ಸಂಘ ಸಂಸ್ಥೆಗಳು ಅಭಿನಂಧನೆ ಸಲ್ಲಿಸಿದೆ.


Comments
Post a Comment