ತೀರ್ಥಹಳ್ಳಿ:- ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಸೋಲಾರ್ ಲೈಟ್ ಗಳ ಕಳ್ಳತನ,
ತೀರ್ಥಹಳ್ಳಿ:- ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಸೋಲಾರ್ ಲೈಟ್ ಗಳ ಕಳ್ಳತನ,
ತೀರ್ಥಹಳ್ಳಿ : ನೆರಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉರುಡುಗ ರಸ್ತೆ. ಸರಳ ರಸ್ತೆ,ಹಾಗೂ ಶಿರುಪತಿ ಹೋಗುವ ರಸ್ತೆ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿರುವ ಮೂರು ಸೋಲಾರ್ ಲೈಟ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳೆದ ಎರಡು ತಿಂಗಳಿಂದ ಸತತ ಲೈಟ್ಸ್ ಗಳ ಕಳ್ಳತನವಾಗುತ್ತಿದ್ದು ಒಂದೊಂದು ಸೋಲಾರ್ ಲೈಟಿನ ಬೆಲೆ ತಲಾ 9 ಸಾವಿರದಂತೆ ಮೂರು ಲೈಟ್ಸ್ ಗಳ ಬೆಲೆ 27 ಸಾವಿರ ರೂಗಳ ಮೌಲ್ಯದ್ದಾಗಿರುತ್ತದೆ. ಈ ಸಂಬಂಧ ನೆರಟೂರು ಪಂಚಾಯ್ತಿಯವರು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.
ವರದಿ:-ಶಬ್ಬೀರ್ ಅಹ್ಮದ್,hh ಪುರ

Comments
Post a Comment