ಮಂಗಳೂರು:-ಗೋಡೆ ಕುಸಿದು ಮಕ್ಕಳು ಸಹಿತ ನಾಲ್ವರು ಮೃತ್ಯು,
ಮಂಗಳೂರು: ಗೋಡೆ ಕುಸಿದು ಮಕ್ಕಳು ಸಹಿತ ನಾಲ್ವರು ಮೃತ್ಯು
ಮಂಗಳೂರು:- ಮನೆ ಮೇಲೆ ಸಮೀಪದ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಮದನಿ ನಗರದ ನಿವಾಸಿಗಳಾದ ಯಾಸೀರ್(45) ಮತ್ತವರ ಪತ್ನಿ ಮರಿಯಮ್ಮ(40) ಹಾಗೂ ಇಬ್ಬರು ಮಕ್ಕಳಾದ ರಿಯಾನಾ ಮತ್ತು ರಿಫಾನ ಸಾವನ್ನಪ್ಪಿದ್ದಾರೆ.
ವರದಿ:-ಶಬ್ಬೀರ್ ಅಹ್ಮದ್

Comments
Post a Comment