ತೀರ್ಥಹಳ್ಳಿ:-ಕೋಣಂದೂರು ಪಟ್ಟಣದ ಸಂತೆ ಮಾರ್ಕೇಟ್ ಮುಂಭಾಗದಲ್ಲಿರುವ ಟ್ರಾನ್ಸಾಫಾರ್ಮ್ ಆಗಾಗ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದೂ 24ನೇ ತಾರೀಖು ಸೋಮವಾರ ಮಧ್ಯಾಹ್ನ 2ರಿಂದ 3ಘಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಸುತ್ತ ಮುತ್ತಲಿನ ಅಂಗಡಿ, ಕಚೇರಿಯ ಲ್ಯಾಪ್ ಟಾಪ್, ಹೊಲಿಗೆ ಯಂತ್ರದ ಮಿಷನ್, ಫ್ಯಾನ್ ಗಳು, ಚಾರ್ಜರ್ ಇತ್ಯಾದಿಗಳು ಸುಟ್ಟು ಹೋಗಿ ನಮಗೆಲ್ಲ ನಷ್ಟ ಉಂಟಾಗಿದೆ ಎಂದು ತಮ್ಮ ಸಂಕಟವನ್ನು ಹೇಳಿ ಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇದೇ ರೀತಿಯಾದರೆ ನಮ್ಮ ನಷ್ಟಕ್ಕೆ ಸಂಭಂದ ಪಟ್ಟ ಅಧಿಕಾರಿಗಳೇ ಹೊಣೆಗಾರರು ಎಂದು ಸಾರ್ವಜನಿಕರು ಹೇಳಿದ್ದಾರೆ,
ವರದಿ:- ಶಬ್ಬೀರ್ ಅಹ್ಮದ್,hh ಪುರ

Comments
Post a Comment