ಶೃಂಗೇರಿ:- ಜುಲೈ 5 ರಂದು ಪಟ್ಟಣದ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಪಂಚಾಯಿತಿ
ಸಭಾಂಗಣದಲ್ಲಿ ನಡೆಯಲಿದ್ದು, ಜುಲೈ 5ರಂದು ಬೆಳಿಗ್ಗೆ 11:00 ಪ್ರಗತಿ ಪರಿಶೀಲನಾ ಸಭೆಗೆ TD ರಾಜೇಗೌಡ ರ ಅಧ್ಯಕ್ಷತೆ ಯೊಂದಿಗೆ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದು ಆಯಾ ಇಲಾಖೆ ಗಳ ಅಬಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ,,
🖋 ಶಬ್ಬೀರ್ ಅಹ್ಮದ್ hh ಪುರ

Comments
Post a Comment