ತನಗೆ ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಫೋನ್ ಠಾಣೆಗೆ ತಂದು ಕೊಟ್ಟು ಮಾನವೀಯತೆ ಮೆರೆದ ಯುವಕ,
ದಿನಾಂಕ:-01/07/2024 ರಂದು ಕೊಪ್ಪ ತಾಲೂಕು ರಾಘವೇಂದ್ರ ನಗರದ ವಾಸಿಯಾದ ಶ್ರೀ ಅಶೋಕ್ ಕುಮಾರ್ ರವರು ತಮಗೆ ಕಲ್ಕೆರೆ ಸಮೀಪ ರಸ್ತೆಯಲ್ಲಿ ಸಿಕ್ಕಿದ ವಿವೊ ಮೊಬೈಲ್ ಫೋನನ್ನು ಕೊಪ್ಪ ಪೊಲೀಸ್ ಠಾಣೆಗೆ ತಂದು ನೀಡಿದ್ದು ಕೊಪ್ಪ ಪೋಲಿಸ್ ಠಾಣೆ ಪಿಎಸ್ಐ ಸರ್ ಬಸವರಾಜ್ ಜಿ ಕೆ ರವರು ಹಾಗೂ ಸಿಬ್ಬಂದಿಗಳು ಸದರಿ ಮೊಬೈಲ್ ನ ವಾರಸುದಾರರನ್ನು ಪತ್ತೆ ಮಾಡಿ ಸದರಿ ಮೊಬೈಲ್ ನ ವಾರಸುದಾರರಾದ ಶ್ರೀಮತಿ ತೆರೇಸಾ ಗಾಮ ಎಂಬುವರಿಗೆ ನೀಡಿದ್ದು ಶ್ರೀಮತಿ ತೆರೇಸಾ ಗಾಮ ರವರು ಪಿಎಸ್ಐ ಬಸವರಾಜ್ ಸರ್ ಹಾಗೂ ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿರುತ್ತಾರೆ,
🖋 ವೀರಮಣಿ ಬಾಳೆಹೊನ್ನುರು,
.jpg)

Comments
Post a Comment