ಕೊಪ್ಪ:-ಸಂತ_ಜೋಸೆಫರ_ಪ್ರಾಥಮಿಕ_ಹಾಗೂ_ಪ್ರೌಢಶಾಲೆ
ಕೊಪ್ಪ.ಇದರ ನವೀಕೃತ ಶಾಲಾ ಸಭಾಂಗಣ "ಅನುಗ್ರಹ" ಉದ್ಘಾಟನಾ ಸಮಾರಂಭದಲ್ಲಿ ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಟಿ.ಡಿ.ರಾಜೇಗೌಡರು ಭಾಗವಹಿಸಿದರು,ವಂದನೀಯ ಫಾದರ್ ಮೆಲ್ವಿನ್ ಟೆಲ್ಲಿಸ್, ವಂದನೀಯ ಭಗಿನಿ ಲಿಲ್ಲಿ ಫರ್ನಾಂಡಿಸ್ ಅವರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿದರು.
ಅನುಗ್ರಹ ನವೀಕೃತ ಶಾಲಾ ಸಂಭಾಗಣಕ್ಕೆ ಮಾನ್ಯ ಶಾಸಕರ ಪ್ರದೇಶಾಭಿವೃದ್ಧಿಯಿಂದ ₹10 ಲಕ್ಷ ಅನುದಾನವನ್ನು ನೀಡಿರುತ್ತಾರೆ ಎಂದು ಶಾಲಾ
ಅಭಿವೃದ್ಧಿಮಂಡಳಿಯವರು ತಿಳಿಸಿದರು,
🖋 ವೀರಮಣಿ

Comments
Post a Comment