ಕೊಪ್ಪ :-ಹರಿಹರಪುರ ಗ್ರಾಮಸಭೆಯಲ್ಲಿ "ಅಲ್ಲೋಲ ಕಲ್ಲೋಲ,


 

ಕೊಪ್ಪ :-ಹರಿಹರಪುರ ಗ್ರಾಮಸಭೆಯಲ್ಲಿ "ಅಲ್ಲೋಲ ಕಲ್ಲೋಲ,


 ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ಗ್ರಾಮ ಪಂಚಾಯಿತಿಯಲ್ಲಿ ಜುಲೈ 11 /2024/ ನೇ ಸಾಲಿನ ಗ್ರಾಮ ಸಭೆ ನಡೆಯಿತು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಅದೇ ರೀತಿ ಹರಿಹರಪುರ  ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು ಅದೇ ರೀತಿ ಸವಿತಾ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಾಗಿದ್ದ ಗ್ರಾಮ ಸಭೆಯಲ್ಲಿ ಗ್ರಾಮದ ಅಧ್ಯಕ್ಷರು ಸೇರಿದಂತೆ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಸರ್ವ ಸದಸ್ಯರು ಕೂಡ ಸಮಯಕ್ಕೆ ಸರಿಯಾಗಿ ಬಾರದೆ ನಿರ್ಲಕ್ಷತನ ವಹಿಸಿದ್ದಾರೆ ಎಂದು ಗ್ರಾಮದ ಗ್ರಾಮಸ್ಥರು ಆರೋಪ ಅದೇ ರೀತಿ 11:35ರ ಸುಮಾರಿಗೆ ಸಭೆಯನ್ನು ಅಲಂಕರಿಸಿದ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು ಅದೇ ಸಂದರ್ಭದಲ್ಲಿ ಹರಿಹರಪುರ ಗ್ರಾಮ ಪಂಚಾಯಿತಿ ಯ ಕೆಲವು ಸದಸ್ಯರು ಸಭೆ ಮುಗಿಯುವ ಮುನ್ನವೇ ಹೊರಹೋಗಿದ್ದಾರೆ ಅದೇ ರೀತಿ ಗ್ರಾಮದ ಸಮಸ್ಯೆಗಳನ್ನು ಆಲಿಸದೆ ಕೆಲವು ಸದಸ್ಯರು ನಿರ್ಲಕ್ಷತನ ತೋರಿದ್ದಾರೆ ಅದೇ ರೀತಿ ಗ್ರಾಮ ಸಭೆಗೆ ಕೆಲವೊಂದು ಇಲಾಖೆಯ ಅಧಿಕಾರಿಗಳು ಗೈರು ಹಾಜರಿ ಆರೋಗ್ಯ ಇಲಾಖೆ ವೈದ್ಯರು ಪೊಲೀಸ್ ಇಲಾಖೆ ಹಾಗೂ ಮೆಸ್ಕಾಂ ಲೋಕೋಪಯೋಗಿ ಇಲಾಖೆ ಇತ್ಯಾದಿ ವಿಷಯಗಳ ಕುರಿತು ಕರ್ತವ್ಯ ಲೋಪ ದೋಷ ವಿರುದ್ಧ ಸ್ಥಳೀಯರು ಗ್ರಾಮಸ್ಥರು ಕೆಂಡಮಂಡಲವಾಗಿ ಆಕ್ರೋಶವನ್ನು ಹೊರ ಹಾಕಿದ್ದಾರೆ ಅದೇ ರೀತಿ ಈ ಸಭೆಯಲ್ಲಿ ಪತ್ರಕರ್ತರಾದ ಸಹ್ಯಾದ್ರಿ ಸಮಾಚಾರ ಅಭಿಷೇಕ್ ಹರಿಹರಪುರ ಹಾಗೂ ವಾರ್ತಾ ಸಾರಥಿ ಶಬ್ಬೀರ್ ಅಹಮದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಹರಿಹರಪುರ ಹೋಬಳಿ



🖋 ಶಬ್ಬೀರ್ ಅಹ್ಮದ್ hh ಪುರ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?