ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,
ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,
ಕೊಪ್ಪ ತಾಲ್ಲೂಕಿನ ಹರಿಹರಪುರ ಸಿಗದಾಳಿನ ಕಿರು ಸೇತುವೆಯ ತಿರುವಿನಲ್ಲಿ ಇಂದು ಈ ಘಟನೆ ನಡೆದಿದೆ. ಎಟಿಯೋಸ್ ಕಾರು ಶೃಂಗೇರಿ ಕಡೆಯಿಂದ ಬರುತ್ತಿದ್ದ ವೇಳೆಯಲ್ಲಿ ಸಿಗದಾಳು ತಿರುವಿನಲ್ಲಿ ಮುಂದಿನಿಂದ ಬರುತ್ತಿದ್ದ "ಬ್ರೀಝ" ಕಾರಿಗೆ ಬಲವಾಗಿ ಗುದ್ದಿದ ರಬಸಕ್ಕೆ ಬ್ರೀಝ ಕಾರು ಸುಮಾರು 100ಅಡಿ ದೂರಕ್ಕೆ ಬಂದು ರಸ್ತೆ ಬದಿ ಕಟ್ಟಲಾಗಿರುವ ತಡೆಗೋಡೆಗೆ ತಡೆದು ತಿರುಗಿ ನಿಂತಿದೆ, ಎರಡು ಕಾರು ಜಖಂ ಆಗಿದ್ದು, ಕಾರು ಮಾಲೀಕ ನಾಗರಾಜ್ ಬಳ್ಳಾರಿ ವಿಜಯಪುರ ಎಂದು ಹೇಳಲಾಗಿದ್ದು, ಬ್ರೀಝ ಕಾರಿನಲ್ಲಿ ಒಬ್ಬರು ಮಾತ್ರ ಇದ್ದು ಸ್ಥಳೀಯ ಪಾಂಡೇಶ್ ನಿಲುವಾಗಿಲು ಸಮೀಪ ತಲಕಾನೆ ಯವರು ಎಂದು ತಿಳಿಯಲಾಗಿದೆ.ಎರಡೂ ಕಡೆಯವರಿಗೂ ಯಾವುದೇ ಜೀವ ಹಾನಿ ಯಾಗಿಲ್ಲ.
🖋 ಶಬ್ಬೀರ್ ಅಹ್ಮದ್ hh ಪುರ

Comments
Post a Comment