ಕಾಫಿನಾಡಲ್ಲಿ ಮಳೆ ಅಬ್ಬರ ಹಿನ್ನಲೆ ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ,
ಕಾಫಿನಾಡಲ್ಲಿ ಮಳೆ ಅಬ್ಬರ ಹಿನ್ನಲೆ ಮಲೆನಾಡ ಆರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ,
ಚಿಕ್ಕಮಗಳೂರು:- ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಶಾಲೆಗಳಿಗೆ ರಜೆ,
ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ,16/07/2024, ಒಂದು ರಜೆ ಘೋಷಿಸಿದ ಜಿಲ್ಲಾಡಳಿತ,
ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಿಂದ ಆದೇಶ,
ಕೊಪ್ಪದಲ್ಲಿ ಹಾಗೂ ಕೊಪ್ಪದ ಸುತ್ತಮುತ್ತ ಎರಡು ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಶಾಲೆ ಕಾಲೇಜುಗಳಿಗೆ ರಜೆ ಕೊಡದೆ ಮಕ್ಕಳೊಂದಿಗೆ ಚೆಲ್ಲಾಟ ಆಡುತ್ತಿರುವ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲ್ಲಿನ ಶಾಸಕರು ಶಿಕ್ಷಣಾಧಿಕಾರಿಗಳು. ಒಂದು ಕಡೆಯಿಂದ ಕಾಡಿನ ಮರಗಳು ದಾರಿ ಮದ್ಯ ಉರುಳುತ್ತಿವೆ ಮಲೆನಾಡು ಭಾಗ ಆಗಿರುವುದರಿಂದ ಒಂದು ಕಡೆ ಹಳ್ಳಕೊಳ್ಳಗಳು ತುಂಬುತ್ತಿದೆ. ಆದರೂ ಕಣ್ಮುಚ್ಚಿ ಕುಳಿತಿರುವುದು ಒಂದು ಬೇಸರದ ಸಂಗತಿ.
ವರದಿ,ಮಜೀದ್ ಸಣ್ಣಕೇರೆ

Comments
Post a Comment