ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಅನಿರ್ದಿಷ್ಟವಾಧಿ ಮುಷ್ಕರ,
ಪಟ್ಟಣ ಪಂಚಾಯಿತಿ ಪೌರಕಾರ್ಮಿಕರ ಅನಿರ್ದಿಷ್ಟವಾಧಿ ಮುಷ್ಕರ,
ಶೃಂಗೇರಿ:-ದಿನಾಂಕ :ಜುಲೈ 01,ಸೋಮವಾರದಿಂದ ಪ್ರಾರಂಭಗೊಂಡ ಮುಷ್ಕರವು ಸೇವಾಖಾಯಮಾತಿ,ನೇರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶೃಂಗೇರಿ ಪಟ್ಟಣ ಪಂಚಾಯಿತಿ ಮುಂಭಾಗ ಇಲ್ಲಿನ ಹೊರ ಗುತ್ತಿಗೆ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ಧಾಷ್ಟವಾಧಿ ಮುಷ್ಕರ ಇಂದಿಗೆ ಅಂದರೆ ಗುರುವಾರಕ್ಕೆ 4ನೇ ದಿನಕ್ಕೆ ಕಾಲಿಟ್ಟಿದೆ ಪ್ರತಿ ದಿನ ಪಟ್ಟಣದ ವಾರ್ಡ್ ಮನೆಗಳಿಂದ ಕಸ ಸಂಗ್ರಹಣೆ ಮಾಡಿತ್ತಿದ್ದ ಪೌರ ಕಾರ್ಮಿಕರು ಮುಷ್ಕರ ಕೈಗೊಂಡಿದ್ದರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಕಸ, ತ್ಯಾಜ್ಯಗಳು ಕಂಡುಬರುತ್ತಿದ್ದು ಮನೆಗಳ ಕಸ ವಿಲೇವಾರಿಯಾಗದೆ ಜನರಿಗೆ ತೊಂದರೆಉಂಟಾಗುತ್ತಿದೆ ಮನಗೊಂಡ ಜೆ ಡಿ ಎಸ್ ಮುಖಂಡ ಸುಧಾಕರ್ ಶೆಟ್ಟಿ ಮುಷ್ಕರಕ್ಕೆ ಬಂದು ಕುಳಿತು ಸಂಪೂರ್ಣ ಬೆಂಬಲ ಸೂಚಿಸುವ ಭರವಸೆ ನೀಡಿದರು.
🖋 ಶಬ್ಬೀರ್ ಅಹ್ಮಮದ್ hh ಪುರ



Comments
Post a Comment