ಕೊಪ್ಪ:- ತಾಲ್ಲೂಕಿನ ಕಾಚ್ಗಲ್ ಹೋಗುವ ದಾರಿಯಲ್ಲಿ ಗಬ್ಬಾನೆ ಭೂತರಾಯ ದೇವಸ್ಥಾನ ಸಮೀಪ ಇದಾಗಿದ್ದು ಬಹಳ ಹಳೆಯದಾದ ಹಾಗೂ ಬಹಳ ಇಕ್ಕಟ್ಟಾದ ಸೇತುವೆ ಯಿಂದಯಾವುದೇ ರೀತಿಯಲ್ಲಿ ಓಡಾಡುವ ಗ್ರಾಮಸ್ಥರಿಗಾಗಲಿ,ಜಾನುವಾರು ಅಥವಾ ದೇವಸ್ಥಾನ ಕ್ಕೆ ಓಡಾಡುವ ಭಕ್ತರಿಗಾಗಲಿ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲವಾಗಿದ್ದು, ನೀರಿನ ರಭಸ ದಿನೇ ದಿನೇ ಹೆಚ್ಚಾಗುತ್ತಿದ್ದು ಸೇತುವೆ ಸಮೇತ ಕೊಚ್ಚಿ ಕೊಂಡು ಹೋಗುವ ಸಂದರ್ಭ ಉಂಟಾಗಿದ್ದು ಗ್ರಾಮಸ್ಥರು ಭಯದಿಂದ ಓಡಾಡುವ ಪರಿಸ್ಥಿತಿ ಉಂಟಾಗಿದೆ,
ಮೆಕ್ಕಾದ ಗಡಿಯಾರಕ್ಕೆ ಯಾಕೆ ಸಿಡಿಲು,? ಕ್ಲಿಕ್ ಮಾಡಿ
ಅಲ್ಲದೆ ಈಸೇತುವೆಗೆ ಯಾವುದೇ ರೀತಿಯ ಕೈಪಿಡಿಯು ಇಲ್ಲವಾಗಿದೆ, ಈ ವಿಷಯ ಈ ಮೊದಲು ಗ್ರಾಮದ ಸಂಭದಪಟ್ಟ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ತಂದರು ನಿರ್ಲಕ್ಷ ಮಾಡಿದ್ದಾರೆ ವಿನಃ ಯಾವುದೇ ಕೂಡ ಪ್ರಯೋಜನ ವಾಗಿಲ್ಲ,ಎಂದು ಗ್ರಾಮಸ್ಥರು ತೀವ್ರ ವಾಗಿ ಆರೋಪಿಸಿದ್ದಾರೆ. ಈಗಲಾದರೂ ಸಂಭಂದ ಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ವಹಿಸಿ ಆಗಬಹುದಾದ ಅನಾಹುತ ಸಂಭವಿಸುವ ಮುಂಚೆ ಕ್ರಮವಹಿಸಬೇಕಾಗಿದೆ,
🖋ಶಬ್ಬೀರ್ ಅಹ್ಮದ್ hh ಪುರ


Comments
Post a Comment