ಶೃಂಗೇರಿ:-ತುಂಗಾ ನದಿಯ ನೀರಿನ ಮಟ್ಟ ಹೆಚ್ಚಳದಿಂದ ಮುಳುಗಿರುವ ಕಪ್ಪೇ ಶಂಕರ ದೇವಸ್ಥಾನ.
ಶೃಂಗೇರಿ:-ತುಂಗಾ ನದಿಯ ನೀರಿನ ಮಟ್ಟ ಹೆಚ್ಚಳದಿಂದ ಕಪ್ಪೇ ಶಂಕರ ದೇವಸ್ಥಾನ ಮುಳುಗಿದೆ.
ಶೃಂಗೇರಿ ಕ್ಷೇತ್ರ ದಾದ್ಯಂತ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಕಳಸ, ಮೂಡಿಗೆರೆ ಹಲವು ಸುತ್ತಮುತ್ತಲಿನ ತಾಲ್ಲೂಕು ಸೇರಿದಂತೆ ಒಂದು ವಾರದಿಂದ ಮಳೆ ಯು ನಿರಂತರವಾಗಿ ಸುರಿಯುತ್ತಿದ್ದು ತುಂಗಾ ನದಿಯ ನೀರಿನಪ್ರಮಾಣದಿಂದ ಕಪ್ಪೇ ಶಂಕರನ ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ.
ಕೊಪ್ಪ:- ತಾಲ್ಲೂಕಿನ ಹರಿಹರಪುರ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಮಿಟ್ಟಿಗೆ ಗೆ "ಅಮ್ಮ ಫೌಂಡೇಶನ್ "ಅಧ್ಯಕ್ಷ ಸುಧಾಕರ್ ಶೆಟ್ಟಿ ಅವರು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ವಾಸ್ತವದಲ್ಲಿ ನಾವು ಸರ್ಕಾರಿ ಶಾಲೆಗಳ ಸ್ಥಿತಿಗತಿ ಗಳನ್ನು ಗಮನಿಸಿದರೆ ನಿಜಕ್ಕೂ ಪರಿಸ್ಥಿತಿ ಅಯೋಮಯ ವಾಗಿದೆ ಎಂದು ತಿಳಿಸಿದ್ದಾರೆ.
🖋 ಶಬ್ಬೀರ್ ಅಹ್ಮಮದ hh ಪುರ


Comments
Post a Comment