ಭೀಕರ ರಸ್ತೆ ಅಪಘಾತ:- ಏಳು ಜನರ ದುರ್ಮರಣ
ಭೀಕರ ರಸ್ತೆ ಅಪಘಾತ:- ಏಳು ಜನರ ದುರ್ಮರಣ,
ಮಹಾರಾಷ್ಟ: ರಾಜ್ಯದ ಮುಂಬೈ ನಾಗಪುರ ಎಕ್ಸ್ ಪ್ರೆಸ್ಸ್ ಹೈವೆಯಲ್ಲಿ ಮಧ್ಯ ರಾತ್ರಿ ಭೀಕರ ದುರಂತ ಸಂಭವಿಸಿದೆ ಎರೆಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಾಗಿ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭಂವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಈ ಅಪಘಾತದಲ್ಲಿ ಒಟ್ಟು ಏಳುಮಂದಿ ಸಾವನ್ನಪ್ಪಿದ್ದುನಾಲ್ವರು ಗಂಭೀರಗಾಯಗೊಂಡಿದ್ದು ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಲಾಗಿದೆ.
🖋 ಶಬ್ಬೀರ್ ಅಹ್ಮದ್ hh ಪುರ

Comments
Post a Comment