ಭೀಕರ ರಸ್ತೆ ಅಪಘಾತ,
ಶಿವಮೊಗ್ಗ :ಜುಲೈ 6,ಜಿಲ್ಲೆಯ ಶಿವಮೊಗ್ಗ -ಸಾಗರ ರಸ್ತೆಯ ಮುದ್ದಿನ ಕೊಪ್ಪ ಗ್ರಾಮದ ಬಳಿ ಇಂದು ಮಧ್ಯಾಹ್ನ ಶಿವಮೊಗ್ಗ ದಿಂದ ಸಾಗರ ಕಡೆಗೆ ಚಲಿಸುತ್ತಿದ್ದ ಇನೋವಾ ಕಾರು ಹಾಗೂ ಶಿವಮೊಗ್ಗ ಕಡೆಗೆ ಚಲಿಸುತ್ತಿದ್ದ ಶಿಫ್ಟ್ ಡೀಸೈರ್ ಕಾರುಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದ್ದು, ಪರಿಣಾಮವಾಗಿ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರೆಎಂದು ತಿಳಿದು ಬಂದಿದೆ,
ಕಾರಿನಲ್ಲಿದ್ದ ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಗಾಯಾಳುಗಳ ವಿವರ ಇನ್ನಷ್ಟು ತಿಳಿಯಬೇಕಾಗಿದೆ.
🖋 ಶಬ್ಬೀರ್ ಅಹ್ಮದ್hh ಪುರ

Comments
Post a Comment